ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ JDS ಪಕ್ಷದ ಮತ್ತೊಂದು ಪಟ್ಟಿ ಬಿಡುಗಡೆಯಾಗಿದೆ. ಈಗಾಗಲೇ ಮೂರು ಪಟ್ಟಿ ಗಳ ಮೂಲಕ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿರುವ ಪಕ್ಷ ಈಗ ಮತ್ತೆ 12 ವಾರ್ಡ್ ಗಳ ಅಭ್ಯರ್ಥಿ ಗಳ ಹೆಸರನ್ನು ಘೋಷಣೆ ಮಾಡಿದೆ

ಈಗಾಗಲೇ ಒಟ್ಟು 82 ವಾರ್ಡ್ ಗಳಲ್ಲಿ ಈಗಾಗಲೇ ಕೆಲವೊಂದಿಷ್ಟು ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿದ್ದು ಈಗ ಮತ್ತಷ್ಟು ಅಭ್ಯರ್ಥಿ ಗಳನ್ನು ಅಖಾಡಕ್ಕೆ ಇಳಿಸಿದೆ

ಇನ್ನೂ ಈಗಾಗಲೇ ಮೂರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅವುಗಳು ಈ ಕೆಳಗಿನಂತೆ ಇವೆ





ಒಟ್ಟಾರೆ ಈವರೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾಗಿ 47 ಅಭ್ಯರ್ಥಿ ಗಳು ಸ್ಪರ್ಧಿಸಿದ್ದು ಇನ್ನೂಳಿದ ಕಡೆಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸುತ್ತಾರೆನಾ ಇಲ್ಲ ಎಂಬುದನ್ನು ಕಾದು ನೋಡಬೇಕು