ಬೆಳಗಾವಿ –
ಹಿರಿಯ ಪತ್ರಕರ್ತ ಸುಭಾನಿ ಹುಕ್ಕೇರಿ ನಿಧನರಾಗಿದ್ದಾರೆ ಹೌದು ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು
ವಿಶೇಷವಾದ ಮಾತಿನ ಮೂಲಕ ತಮ್ಮದೇ ಆದ ಛಾಪು ಮೂಡಿಸಿ ರಾಜ್ಯದ ಜನರ ಮನೆ ಮಾತಾಗಿದ್ದ ಹಿರಿಯ ಪತ್ರಕರ್ತ ಸುಭಾನಿ ಹುಕ್ಕೇರಿ ಅನಾರೋಗ್ಯದಿಂದ ನಮ್ಮ ನ್ನೆಲ್ಲರನ್ನು ಅಗಲಿದ್ದಾರೆ.ಕಳೆದ 23 ದಿನಗಳಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆ ಯಲ್ಲಿ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಭಾನಿ ಇನ್ನೂ ನೆನಪು ಮಾತ್ರ. ಮಿಸ್ ಯೂ ಸುಭಾನಿ ಇನ್ನೂ ಮೃತರಾದ ಇವರ ನಿಧನಕ್ಕೆ ಧಾರವಾಡ ಹುಬ್ಬಳ್ಳಿ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಯ ಕಾರ್ಯ ನಿರತ ಪತ್ರಕರ್ತ ಬಂಧುಗಳು ಭಾವಪೂರ್ಣ ಸಂತಾಪ ವನ್ನು ಸೂಚಿಸಿ ನಮನ ವನ್ನು ಸಲ್ಲಿಸಿದ್ದಾರೆ