ಧಾರವಾಡ –
ಮಕ್ಕಳಿಗಾಗಿ ಕೈ ಬಿಸಿ ಕರೆಯುತ್ತಿದೆ OM Day Care – Baby Sitting ದೊಂದಿಗೆ ಮಕ್ಕಳಿಗೆ ಸಿಗಲಿದೆ ವಿಶೇಷ ಕಾಳಜಿಯೊಂದಿಗೆ ಟ್ಯೂಶನ್…..ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಆರಂಭಗೊಂಡ Om Day Care ಹೌದು ಮಕ್ಕಳಿಗಾಗಿ ಇಂತಹ ದೊಂದು ವಿಶೇಷವಾದ ಕೇಂದ್ರ ವೊಂದು ಧಾರವಾಡದ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಸಿದ್ದಾರ್ಥ ಕಾಲೋನಿಯಲ್ಲಿ ಆರಂಭ ಗೊಂಡಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿ ಅನುಭವ ಹೊಂದಿರುವ ದೀಪಾ ಧಾರವಾಡಕರ ಅವರ ನೇತೃತ್ವದಲ್ಲಿ ಈ ಒಂದು OM Day Care ಕೇಂದ್ರ ಆರಂಭಗೊಂಡಿದೆ.ಪ್ರಮುಖವಾಗಿ ಇಲ್ಲಿ ವೃತ್ತಿ ಮಾಡುವ ಮಕ್ಕಳಿಗೆ ಬೆಳಿಗ್ಗೆ9 ಗಂಟೆ ಯಿಂದ ಸಂಜೆ 6 ಗಂಟೆ ವರೆಗೆ ಮಕ್ಕಳನ್ನು ಈ ಒಂದು ಕೇಂದ್ರ ದಲ್ಲಿ ಇಟ್ಟುಕೊಂಡು ಅವರಿಗೆ ಬೇರೆ ಬೇರೆ ಚಟುವಟಿಕೆಗಳನ್ನು ಕಲಿಸುತ್ತಾ ಕಾಳಜಿಯನ್ನು ಮಾಡಲಾಗುತ್ತದೆ
ಒಳ್ಳೆಯ ವಾತಾವರಣ ಒಳ್ಳೆಯ ಪರಿಸರ ನುರಿತ ಕಾಳಜಿ ಮಾಡುವ ಸಿಬ್ಬಂದಿ ಮತ್ತು ನೋಡಿಕೊಳ್ಳಲು ಕೂಡಾ ಪ್ರತ್ಯೇಕವಾದ ಸಿಬ್ಬಂದಿ ಗಳಿದ್ದು ವಿಭಿನ್ನ ವಿಶೇಷ ವಾದ ಕಾಳಜಿ ಕೇಂದ್ರ ವಾಗಿದೆ ಇದರೊಂದಿಗೆ ಮಕ್ಕಳಿಗೆ ಟ್ಯೂಶನ್ ನ್ನು ಹೇಳಿಕೊಡಲಾಗುತ್ತದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..