This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

international News

ವಿದೇಶದಲ್ಲೂ ಮೊಳಗಿತು ಕನ್ನಡದ ಕಹಳೆ ಥಾಯ್ಲೆಂಡ್​ನಲ್ಲೂ ತಾಯ್ನಾಡ ಅಭಿಮಾನ ಮೆರೆದ ಕನ್ನಡಿಗರು


ಥಾಯ್ಲೆಂಡ್

ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡದ ಕಲರವ ಕೇಳಿಬರುವುದು ಸರ್ವೇ ಸಾಮಾನ್ಯ ಆದರೆ ರಾಜ್ಯೋತ್ಸವದ ಈ ಒಂದು ಆಚರಣೆ ಕರ್ನಾಟಕದಾಚೆಗೂ ಕನ್ನಡದ ಕಹಳೆ ಮೊಳಗಿದೆ. ಹೌದು ಕನ್ನಡಿಗರು ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗು ನೀ ಕನ್ನಡವಾ ಗಿರು ಎಂಬುದನ್ನು ಈ ಮೂಲಕ ಸಾಬೀತುಪಡಿ ಸಿದ್ದಾರೆ.

ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶದಾಚೆಗೆ ಕನ್ನಡದ ಕಹಳೆ ಮೊಳಗಿದ್ದೆಲ್ಲಿ ಎಂದರೆ ದೂರದ ಥಾಯ್ಲೆಂಡ್​ ನಲ್ಲಿ ಥಾಯ್ಲೆಂಡ್​ನ ರಾಜಧಾನಿ ಬ್ಯಾಂಕಾಕ್​ನಲ್ಲಿ ಕನ್ನಡಿಗರಾದ ಡಾ.ಲೇಖನಾ, ಕಲಾ,ಲತಾ, ಶಿಲ್ಪಾ,ಚಂದ್ರಶೇಖರ್‌, ಅಮೋಘ ವರ್ಷ,ಸಂಭ್ರಮ, ಮೌನಿಶಾ ಮತ್ತು ಭಾವನಾ ಅವರು ‘ಹಚ್ಚೇವು ಕನ್ನಡದ ದೀಪ’ ಎಂಬ ಗೀತೆಯ ಗಾಯನದ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಆ ಮೂಲಕ ಥಾಯ್ಲೆಂಡ್​ನಲ್ಲಿದ್ದರೂ ತಾಯ್ನಾಡ ಮರೆಯಲಾರೆವು ಎಂಬುದಕ್ಕೆ ಸಾಕ್ಷಿಯಾದರು. ಇದರೊಂದಿಗೆ ವಿದೇಶದಲ್ಲೂ ಮೊಳಗಿತು ಕನ್ನಡದ ಕಹಳೆ


Google News Join The Telegram Join The WhatsApp

 

 

Suddi Sante Desk

Leave a Reply