ಹುಬ್ಬಳ್ಳಿ –
ಕಾಶ್ಮೀರದಲ್ಲಿ ತೀವೃ ಹಿಮಪಾತದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹೋದವರು ಕಾಶ್ಮೀರದಲ್ಲಿ ಕನ್ನಡಿಗರು ಪರದಾಡುತ್ತಿದ್ದಾರೆ.

ಹಿಮಪಾತದಿಂದ ಹೋಟೆಲ್ ನಲ್ಲೇ ಸಿಲುಕಿಕೊಂಡಿ ದ್ದಾರೆ ಹುಬ್ಬಳ್ಳಿಯ ಜನರು.ಪ್ರಕಾಶ ಮೆಹರವಾಡೆ, ಸುಧಾ ಮೆಹರವಾಡೆ ಸೇರಿ ಹಲವರ ಪರದಾಡುತ್ತಿ ದ್ದಾರೆ.

ಕಳೆದ ವಾರ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಅಕಸ್ಮಾತ್ ಹಿಮಪಾತಕ್ಕೆ ಸಿಕ್ಕು ತತ್ತರಿಸುತ್ತಿದ್ದಾರೆ ಇವರು.ಹೊರಗೆ ಬರಲಾಗದೇ ಹೋಟೆಲ್ ನಲ್ಲೇ ಲಾಕ್ ಆಗಿದ್ದಾರೆ ಇವರೆಲ್ಲರೂ
ಹೋಟೆಲ್ ಸುತ್ತ 7 ಅಡಿ ಎತ್ತರದಷ್ಟು ಹಿಮ ಭರ್ತಿಯಾಗಿದೆ.ಕಾಶ್ಮೀರದ ಸೀನಾ ಮಾರ್ಗದಲ್ಲಿ ಹಿಮಪಾತ ಆಗಿದೆ.ಸ್ನೋ ಫಾಲ್ ನಲ್ಲಿ ಸಿಕುಕಿರುವ ಹುಬ್ಬಳ್ಳಿಗರು ಪರದಾಡುತ್ತಿದ್ದಾರೆ.

ಸೋನಾ ಮಾರ್ಗ್ ಗ್ಲಾಸಿಯರ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದು ಜನರು ಪರದಾಡುತ್ತಿದ್ದಾರೆ. ಹೊಟೆಲ್ ನಲ್ಲೇ ಆಕ್ಸಿಜನ್ ಪೂರೈಕೆಯನ್ನು ಮಾಡಲಾಗುತ್ತಿದೆ.

ಹಿಮಪಾತ ದಿಂದ ವಿದ್ಯುತ್ ಕಡಿತವಾಗಿದೆ. ಕಾರ್ಯಾಚರಣೆ ಮಾಡಲಾಗುತ್ತಿದೆ.