ಧಾರವಾಡ –
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಕ್ಯಾಲೆಂಡರ ಬಿಡುಗಡೆ ಧಾರವಾಡದಲ್ಲಿ ನಡೆಯಿತು ಹೌದು ನಗರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಹಾಗೂ ಕ್ಷೇತ್ರ ಸಮನ್ವ ಯಾಧಿಕಾರಿಗಳಾದ ಮಂಜುನಾಥ ಅಡಿವೇರ ಕರ್ನಾಟಕ ಸಾವಿತ್ರಿಬಾಯಿ ಫುಲೇ ಶಿಕ್ಷಕಿಯರ ಸಂಘದ ಕ್ಯಾಲೆಂಡರ ಬಿಡುಗಡೆ ಮಾಡಿದರು

ಈ ಸಂದರ್ಭದಲ್ಲಿ ಶಿಕ್ಷಣ ಸಯೋ0ಜಕರಾದ ಜಾವೂರ ಪ್ರೌಢ ವಿಭಾಗದ B R P ಯವರಾದ ಕರಿಕಟ್ಟಿ, ಶ್ರೀಮತಿ ಜಯಲಕ್ಷ್ಮಿ H, CRP ದಳವಾಯಿ,BIERT ಶ್ರೀಮತಿ ಗಿರಿಜಾ ಪಾಟೀಲ,ಜೋಶಿ ದೊಡಮನಿ,ಶ್ರೀಮತಿ ಡಿ ವಿ ಸಜ್ಜನ್ BRP ಹಾಗೂ ಶ್ರೀಮತಿ ಉಮಾದೇವಿ ಕಲಕೋಟಿ ಶ್ರೀಮತಿ ತುಳಸಾ ಅರವಳ್ಳಿ (ಕುಲಕರ್ಣಿ) ಶ್ರೀಮತಿ ರಜಿಯಾ.B.ದಿಲಶಾದ ಉಪಸ್ಥಿತರಿದ್ದರು

ಡಾ. ಲತಾ. ಎಸ್. ಮುಳ್ಳೂರ. ಸ0ಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ.