ಬೆಂಗಳೂರು –
ಕಳೆದ ಚುನಾವಣೆಯಲ್ಲಿ ಎಲ್ಲರನ್ನೂ ಬದಲಾಯಿಸಬೇಕಿತ್ತು ಹೌದು ಕಳೆದ 2014 ರಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ರಾಜ್ಯ ಪದಾಧಿಕಾರಿಗಳ ಹುದ್ದೆಯಲ್ಲಿದ್ದು ಕೇವಲ ಬುಡುಬುಡಿಕೆ ಭಾಷಣ ಮಾಡ್ತಾ ಶಿಕ್ಷಕರನ್ನು ಸಮಸ್ಯೆಗಳಲ್ಲಿಯೇ ಉಳಿಸಿಕೊಂಡು ಬಂದ ಚಂದ್ರು ನುಗ್ಲಿಯವರನ್ನು ಮುಂದುವರೆಸಿದ್ದೆ ಇವತ್ತಿನ ರಾದ್ದಾಂತಕ್ಕೆ ದೊಡ್ಡ ಕಾರಣವಾಗಿದೆಯಂತೆ.ಇವರು ಮೇಜು ಕುಟ್ಟಿ 2-3 ಭಾಷೆಗಳಲ್ಲಿ ಭಾಷಣ ಮಾಡುವ ನಾಟಕದ ಮೂಲಕ ಕೆಲಸಗಳಿಲ್ಲದೇ ವಾಟ್ಸಪ್ ನಲ್ಲಿ ಬ್ಯಾನರ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಅಷ್ಟೇ. ಸಿ & ಆರ್ ಬದಲಾವಣೆ & ಪದವೀದರ ಶಿಕ್ಷಕರ ನೇಮಕಾತಿ ನಡೆದಾಗ ಇದ್ದಿದ್ದೆ ಇದೇ ಪ್ರಧಾನ ಕಾರ್ಯದರ್ಶಿ.ಶಿಕ್ಷಕರ ಸಂಘ ಸಾಲದಲ್ಲಿ ಇರಲು ಕಾರಣ ಇದೇ ಪ್ರಧಾನ ಕಾರ್ಯದರ್ಶಿ ಅವಧಿಯಲ್ಲಿ ಸಿಆರ್ ಪಿ, ಬಿಆರ್ ಪಿ ಇಸಿಓ ಗಳನ್ನು ಕಡ್ಡಾಯ ವರ್ಗಾವಣೆಯಲ್ಲಿ ಸೇರಿಸಿದ್ದೆ ಇದೇ ಪ್ರಧಾನ ಕಾರ್ಯದರ್ಶಿ.
ಇವರ ಅವಧಿಯಲ್ಲಿ ಸರಿಯಾಗಿ ವರ್ಗಾವಣೆ ನಡೆಯ ದಿರಲು ಕಾರಣವೇ ಇದೇ ಪ್ರಧಾನ ಕಾರ್ಯದರ್ಶಿ.ಹತ್ತಾರು ಶಿಕ್ಷಕ ಸಂಘಟನೆಗಳು ಹುಟ್ಟಲು ಕಾರಣ ಇದೇ ಪ್ರಧಾನ ಕಾರ್ಯದರ್ಶಿ.ಸ್ವತಃ NPS ನೌಕರನಾದರೂ NPS ಹೋರಾಟಕ್ಕೆ ಅಡ್ಡಿಪಡಿಸಿದ್ದು ಇದೇ ಪ್ರಧಾನ ಕಾರ್ಯದರ್ಶಿ ಸ್ವತಃ ಪದವೀದರನಾದರೂ ಪದವೀದರ ಶಿಕ್ಷಕರ ಹೋರಾ ಟಕ್ಕೆ ಅಡ್ಡಿಪಡಿಸಿದ್ದು ಇದೇ ಪ್ರಧಾನ ಕಾರ್ಯದರ್ಶಿ.ಸ್ವಂತ ಕಟ್ಟಡವಿಲ್ಲದೇ ಹೋಗಿದ್ದು ಇದೇ ಪ್ರಧಾನ ಕಾರ್ಯದರ್ಶಿ ಅವಧಿಯಲ್ಲಿ ದೈಹಿಕ ಶಿಕ್ಷಕರ ಸಮಸ್ಯೆ, ಹಿಂದಿ ಶಿಕ್ಷಕರ ಸಮಸ್ಯೆ ಇವೆಲ್ಲಾ ಗೊತ್ತಿದ್ದರೂ ಮೌನವಾಗಿದ್ದೆ ಇದೇ ಪ್ರಧಾನ ಕಾರ್ಯದರ್ಶಿ.ಕಡ್ಡಾಯ ವರ್ಗಾವಣೆ ಕಾಯದ್ದೆ ಮಾಡಿದಾಗಲೂ ಇವರೇ, ಇವಾಗ ಅವರಿಗೆ ಸ್ಥಳ ಕೊಡಿಸಲು ವಿರೋಧಿಸಿದ್ದು ಇವರೇ. ಪಾರದರ್ಶಕ ಲೆಕ್ಕಾಚಾರಗಳು, ಪ್ರಾಮಾಣಿಕ ಹೋರಾಟ ಗಳಿಲ್ಲದಿರಲು ಕಾರಣ ಇದೇ ಪ್ರಧಾನ ಕಾರ್ಯದರ್ಶಿ.ತನ್ನ ಅಮಾನತು ಆದಾಗ ಮಾತ್ರ ಶಿಕ್ಷಕರನ್ನು ಬೀದಿಗಿಳಿಸಿದ್ದು ಕೂಡ ಇದೇ ಪ್ರಧಾನ ಕಾರ್ಯದರ್ಶಿ.ಆದರೂ ಇಂತವರನ್ನು ಮತ್ತೆ ಆಯ್ಕೆ ಮಾಡಿದ್ದು ಷಡಕ್ಷರಿ ಸರ್ ಅವರ ದೊಡ್ಡ ತಪ್ಪು ಯಾಕೆಂದರೆ ಇವಾಗ ಅಹಿಂದ ನೌಕರರ ಸಂಘ ಅಂತಾ ಹೋಗ್ತಿರುವದು ಇದೇ ಪ್ರಧಾನ ಕಾರ್ಯದರ್ಶಿ ನೌಕರರ ಸಂಘದ ಯತ್ನಗಳಿಗೆ ಸದಾ ಅಡ್ಡಗಾಲು ಹಾಕುತ್ತಿ ರುವದು ಇದೇ ಪ್ರಧಾನ ಕಾರ್ಯದರ್ಶಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ದಾರಿ ತಪ್ಪಿಸಲು ನಿವೃತ್ತ ಚೋರ ಗುರುವನ್ನು ಬೆನ್ನಿಗಟ್ಟಿಕೊಂಡು ಶಿಕ್ಷಕರ ಸಮಸ್ಯೆ ಜೀವಂತವಾಗಿಟ್ಟಿರು ವವನು ಅಂದರೆ ಇದೇ ಪ್ರಧಾನ ಕಾರ್ಯದರ್ಶಿ ಇಂತಹ ಪ್ರಧಾನ ಕಾರ್ಯದರ್ಶಿ & ಇಂತಹ KSPSTA ಸಂಘ ನಮಗೆ ಬೇಡ ಕೇವಲ ನೌಕರರ ಸಂಘ ಸಾಕು ನಮಗೆ