ಸವದತ್ತಿ –
ಒಂದು ಕಡೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನಾ ಕಾವು ಜೋರಾಗುತ್ತಿದ್ದರೆ ಇತ್ತ ಆತಂಕದಿಂದ ನೌಕರರು ಆತ್ಮಹತ್ಯೆಗೆ ಮುಂದಾಗುತ್ತಿ ದ್ದಾರೆ. ಹೌದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ವಿಭಾಗದ ಸವದತ್ತಿ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಕುಮಾರ.ಕೆ.ನೀಲಸಾಗರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಬಿಲ್ಲೆ ಸಂಖ್ಯೆ DCC-281 ಇವರು ನಿನ್ನೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ.ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಶಿವಕುಮಾರ್ ಆತಂಕದಿಂದ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು ಚಿಕಿತ್ಸೆ ನೀಡುವ ಮುನ್ನವೇ ಶಿವಕುಮಾರ್ ಸಾವಿಗೀ ಡಾಗಿದ್ದಾರೆ.ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ದಾಖಲಾಗಿದ್ದು ಇನ್ನೂ ಅಗಲಿ ದ ನೌಕರ ಸಹೋದರನಿಗೆ ಆ ದೇವರು ಅವರ ಆತ್ಮ ಕ್ಕೆ ಶಾಂತಿ ನೀಡಲಿ ಎಂದು ಎಲ್ಲಾ ನೌಕರರು ಸಂತಾ ಪ ನಮನ ಸಲ್ಲಿಸುತ್ತಿದ್ದಾರೆ