ವಿಜಯಪುರ –
ಸರ್ಕಾರಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯ ಮತ್ತು ಯುವಕನೊಬ್ಬನ ಲವ್ವಿಡವ್ವಿ ಕಂಡು ಬಂದಿತು ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಆರೋಗ್ಯ ಕೇಂದ್ರದಲ್ಲಿ ಈ ಒಂದು ಘಟನೆ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆ ಜೊತೆಗೆ ಯುವಕ ನೊಬ್ಬನು ಲವ್ವಿ ಡವ್ವಿ ಮಾಡಿದ್ದು ಕಂಡು ಬಂದಿತು ಆಸ್ಪತ್ರೆ ಬೆಡ್ ಮೇಲೆ ಈ ಇಬ್ಬರು ಜೋಡಿ ಗಳು ಹೊರಳಾಡಿದ್ದು ಕಂಡು ಬಂದಿತು.

ಯಾರ ಭಯವಿಲ್ಲದೇ ಯಾವ ಅಂಜಿಕೆ ಇಲ್ಲದೇ ಸಿಸಿ ಟಿವಿಯನ್ನು ನೊಡದೇ ಆಸ್ಪತ್ರೆಯಲ್ಲಿಯೇ ಬೆಡ್ ಮೇಲೆ ಈ ಜೋಡಿಗಳು ಎಂಜಾಯ್ ಮಾಡಿದ್ದು ಕಂಡು ಬಂದಿತು.ಇನ್ನೂ ಈ ಒಂದು ಸಿಸಿಟಿವಿ ಯಲ್ಲಿ ದೃಶ್ಯ ಸೆರೆಯಾಗಿದೆ.

ಒಬ್ಬರ ಮೇಲೆ ಒಬ್ಬರು ಬಿದ್ದು ಹೊರಳಾಡುತ್ತಾ ಕಿಸ್ ಮಾಡುತ್ತಾ ತಬ್ಬಿಕೊಂಡು ಆಸ್ಪತ್ರೆಯ ಬೇಡ್ ಮೇಲೆ ಹೊರಳಾಡಿದ ವಿಡಿಯೋ ವೈರಲ್ ಆಗಿದೆ.ಆಸ್ಪತ್ರೆ ಬೆಡ್ ಮೇಲೆ ಪರಸ್ಪರ ಚುಂಬಿಸಿದ್ದಾರೆ.
https://youtu.be/qoFE5uzDwgE
ಈ ಜೋಡಿಹಕ್ಕಿಗಳು ಆಶಾ ಕಾರ್ಯಕರ್ತೆ ಜೊತೆಗಿದ್ದ ವ ಗ್ರಾಮ ಪಂಚಾಯತ ಸದಸ್ಯರಾಗಿದ್ದಾರೆ.ಈ ಒಂದು ಘಟನೆ ಕುರಿತು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಸಧ್ಯ ವಿಡಿಯೋ ಸಖತ್ ವೈರಲ್ ಆಗಿದೆ