ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಸಮಯದಲ್ಲಿ ಒಂದು ಕಡೆ ಟಿಕೆಟ್ ಗಾಗಿ ಗುದ್ದಾಟ ಮತ್ತೊಂದು ಕಡೆಗೆ ಆರೋಪ ಪ್ರತ್ಯಾರೋಪ ಇದರ ನಡುವೆ ಆಯಾ ಪಕ್ಷದ ವಿರುದ್ಧ ನಿಷ್ಠಾವಂತ ಕಾರ್ಯಕರ್ತರು ಮುಖಂಡರು ಸಿಡಿದೆದ್ದಿದ್ದಾರೆ.ಹೌದು ಪಕ್ಷದವರಿಗೆ ಕಾರ್ಯಕರ್ತರು ಬೇಕು ಎಂದರೆ ಡಿಪೊಜಿಟ್ ಹಣ ಇಡಬೇಕು ಅಂದಾಗ ಗೊತ್ತಾಗುತ್ತದೆ ಎಂದು ಧಾರವಾಡ ದಲ್ಲಿ ಬಿಜೆಪಿ ಪಕ್ಷದ ನಿಷ್ಠಾವಂತ ಮುಖಂಡ ಮಂಜುನಾಥ ನಡಟ್ಟಿ ಬರೆದಿದ್ದಾರೆ

ಫೇಸ್ ಬುಕ್ ನಲ್ಲಿ ಈ ಕುರಿತು ತಮ್ಮ ಅಸಮಾಧಾನ ವನ್ನು ಅವರು ಹೊರ ಹಾಕಿದ್ದಾರೆ.ಪಕ್ಷದ ವಿರುದ್ಧ ಸಿಡಿದೆದ್ದಾರೆ.