This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

20 ಗುಂಟೆಯಲ್ಲಿ ಟೊಮ್ಯಾಟೊ ಬೆಳೆದು 15 ಲಕ್ಷ ಪಡೆದ ಪದವೀಧರ – ನಿರುದ್ಯೋಗಿ ಗಳಿಗೆ ಮಾದರಿಯಾದ ಪದವೀಧರ ಮಹೇಶ್…..

20 ಗುಂಟೆಯಲ್ಲಿ ಟೊಮ್ಯಾಟೊ ಬೆಳೆದು 15 ಲಕ್ಷ ಪಡೆದ ಪದವೀಧರ – ನಿರುದ್ಯೋಗಿ ಗಳಿಗೆ ಮಾದರಿಯಾದ ಪದವೀಧರ ಮಹೇಶ್…..
WhatsApp Group Join Now
Telegram Group Join Now

ಚಿಕ್ಕೋಡಿ

ಅಡುಗೆ ಮನೆಯ ಕೆಂಪು ಸುಂಸರಿ ಟೊಮ್ಯಾಟೊ ಗೆ ಈಗ ಎಲ್ಲಿಲ್ಲದ ಬೇಡಿಕೆ ದಿನದಿಂದ ದಿನಕ್ಕೆ ಈ ಒಂದು ಟೊಮ್ಯಾಟೊ ಬೆಲೆ ಗಗನಕ್ಕೆ ಏರತಾ ಇದೆ ಹೀಗಾಗಿ ಈಗೇನಿದ್ದರೂ ಟೊಮ್ಯಾಟೊದ್ದೇ ಕಾಲ ಎಂಬಂತಾಗಿದೆ

ಟೊಮ್ಯಾಟೊ ಬೆಳೆದವ ಅನೇಕರು ಕೆಲವೇ ದಿನಗಳಲ್ಲಿ ಲಕ್ಷಾಧಿಪತಿಗಳಾಗಿದ್ದಾರೆ.ಇದೀಗ ಆ ಪಟ್ಟಿಗೆ ಪದವೀಧರ ಯುವಕನೊಬ್ಬ ಸೇರಿದ್ದಾನೆ. ಈತ ಟೊಮ್ಯಾಟೊ ಬೆಳೆದು 45 ದಿನಗಳಲ್ಲೇ ಲಕ್ಷಗಟ್ಟಲೆ ಹಣ ಗಳಿಸಿದ್ದಾನೆ.

ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹೆಬ್ಬಾಳ ಗ್ರಾಮದ ಯುವರೈತ ಮಹೇಶ ಹಿರೇಮಠ ಈಗ ಟೊಮ್ಯಾಟೊದಿಂದಾಗಿ ಭರ್ಜರಿ ಲಾಭ ಗಳಿಸಿದ ಕೃಷಿಕನಾಗಿ ನಮ್ಮ ಮುಂದೆ ನಿಂತು ಕೊಂಡಿದ್ದಾನೆ.

ಬಿಎ ಪದವೀಧರ ಆಗಿರುವ ಈತ ಟೊಮ್ಯಾಟೊ ಬೆಳೆದು ಭರ್ಜರಿ ಲಾಭ ಗಳಿಸಿದ ಸಂಭ್ರಮದಲ್ಲಿ ದ್ದಾನೆ ಎರಡು ಲಕ್ಷ ರೂ. ಖರ್ಚು ಮಾಡಿ 20 ಗುಂಟೆಯಲ್ಲಿ ಟೊಮ್ಯಾಟೊ ಬೆಳೆದ ಮಹೇಶ್ 45 ದಿನಗಳಲ್ಲಿ ಟೊಮ್ಯಾಟೊ ಇಳುವರಿ ಮಾಡಿ ಒಟ್ಟು 11 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ.

ಮಾರ್ಚ್​ನಲ್ಲಿ 20 ಗುಂಟೆಯಲ್ಲಿ 3700 ಟೊಮ್ಯಾಟೊ ಸಸಿ ನಾಟಿ ಮಾಡಿದ್ದ ಮಹೇಶ್ ವೈಜ್ಞಾನಿಕ ಕೃಷಿ, ಹನಿ ನೀರಾವರಿ ಮೂಲಕ ಅದನ್ನು ಆರೈಕೆ ಮಾಡಿದ್ದರು.

ಫಸಲು ಬರುತ್ತಿದ್ದಂತೆ ಟೊಮ್ಯಾಟೊಗೆ ಒಂಥರಾ ಬಂಗಾರದ ಬೆಲೆ ಬಂದಿದ್ದು ಕಳೆದ 45 ದಿನಗಳಲ್ಲಿ 20 ಟನ್​ಗೂ ಅಧಿಕ ಟೊಮ್ಯಾಟೊ ಇಳುವರಿ ತೆಗೆದು, ಅದನ್ನು ಸಂಕೇಶ್ವರ ಎಪಿಎಂಸಿಗೆ ಸರಬ ರಾಜು ಮಾಡಿ ಲಕ್ಷಗಟ್ಟಲೆ ಹಣ ಎಣಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಚಿಕ್ಕೋಡಿ…..


Google News

 

 

WhatsApp Group Join Now
Telegram Group Join Now
Suddi Sante Desk