ಕುಂದಗೋಳ –

ಕುಂದಗೋಳ ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾ ಗಿದ್ದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋ ತ್ಸವದ ಕಾರ್ಯಕ್ರದಲ್ಲಿ ಅಲ್ಲಾಪೂರ ಗ್ರಾಮ ಪಂಚಾ ಯತಿ ಯ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ ರನ್ನು ಸನ್ಮಾನಿಸಿ ಗೌರವಿಸಲಾಯಿತು ಅಲ್ಲಾಪೂರ ಗ್ರಾಮ ಕರೋನಾ ಮುಕ್ತ ಗ್ರಾಮ ಆಗಿರುವ ಹಿನ್ನೆಲೆ ಯಲ್ಲಿ ತಾಲ್ಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಿ ಪ್ರಮಾಣಪತ್ರ ನೀಡಲಾಯಿತಿ ಇದರೊಂ ದಿಗೆ ತಾಲ್ಲೂಕು ಆಡಳಿತ ಇವರ ಕಾರ್ಯ ವೈಖರಿ ಯನ್ನು ಗುರುತಿಸಿದ್ದು ಸಂತೋಷದ ವಿಚಾರವಾಗಿದೆ.

ತಾಲೂಕಿನ ಆಡಳಿತದಿಂದ ಹಮ್ಮಿಕೊಂಡ ಈ ಒಂದು ಕಾರ್ಯಕ್ರಮ ದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ,ತಹಶಿಲ್ದಾರರ ಅಶೋಕ ಶಿಗ್ಗಾಂವಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುರಿ ಹಾಗೂ ಹಿರಿಯರು ಸನ್ಮಾನಿಸಿ ಗೌರವಿಸಿದರು

ಈ ಒಂದು ಸಮಯದಲ್ಲಿ ಅರವಿಂದ್ ಕಟಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉಮೇಶ ಹೆಬ್ಬಸೂರ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿ ವರ್ಗದವರಿಗೆ ಎಲ್ಲಾ ಜನಪ್ರತಿನಿಧಿಗಳು,ಆರಕ್ಷಕ ನಿರೀಕ್ಷಕರಾದ ಪೊಲೀಸ್ ಠಾಣೆ ಎಮ್. ಎನ್. ದೇಸನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಅನ್ನಪೂರ್ಣಾ ಸಂಗಳದ ಸೇರಿದಂತೆ ಕುಂದಗೋಳ ಪಟ್ಟಣ ಪಂಚಾಯಿತ್ ಅಧ್ಯಕ್ಷರು ಸದಸ್ಯರು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
