ಕಲಘಟಗಿ –
ಲಾಕ್ ಡೌನ್ ಹಿನ್ನಲೆಯಲ್ಲಿ ಧಾರವಾಡದ ಕಲಘಟ ಗಿ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುವ ಮತ್ತು ಮಾಸ್ಕ್ ಇಲ್ಲದೇ ತಿರುಗಾಡುತ್ತಿದ್ದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ

ಸರ್ಕಾರ ಈಗಾಗಲೇ ಎರಡನೇ ಕೊರೊನಾ ಅಲೇ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಜನ ರು ಕ್ಯಾರೇ ಎನ್ನದೆ ಅನವಶ್ಯಕವಾಗಿ ಹೊರೆಗೆ ಬರುತ್ತಿ ದ್ದಾರೆ ಆದರಿಂದ ಜನರಿಗೆ ಪಟ್ಟಣದಲ್ಲಿ ಲಾಠಿ ಬಿಸಿ ದರು.

ದಿನಾಲೂ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತು ಗಳ ಖರೀದಿಗೆ ಅವಕಾಶ ನೀಡಿದೆ ಆದರೂ ಜನರು ಹಾಗೂ ವಾಹನ ಸವಾರರು ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದು ಕಂಡು ಬರುತ್ತಿದೆ
ಹೀಗಾ ಗಿ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸುತ್ತಿದ್ದಾರೆ ಇನ್ನಾದರೂ ಹೊರಗಡೆ ಹೋಗುವ ಮುನ್ನ ಹುಷಾರಾಗಿರಿ