ಧಾರವಾಡ –
ಎದುರಿಗೆ ಬಂದ ನಾಯಿ ಯೊಂದನ್ನು ತಪ್ಪಿಸಲು ಹೋಗಿ BRTS ಕಂಬಕ್ಕೆ ಹಾಲಿನ ವಾಹನವೊಂದು ಅಪಘಾತಕ್ಕಿಡಾದ ಘಟನೆ ಧಾರವಾಡದಲ್ಲಿ ನಡೆ ದಿದೆ.
ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಧಾರವಾಡದ ವಿದ್ಯಾಗಿರಿಯ ಜೆಎಸ್ ಎಸ್ ಕಾಲೇಜಿನ ಎದುರು ಈ ಒಂದು ಘಟನೆ ನಡೆದಿದೆ.ಹಳಿಯಾಳದಿಂದ ಧಾರ ವಾಡದ ಕೆಎಂಎಫ್ ಗೆ ಹಾಲು ಸಾಗಿಸುತ್ತಿದ್ದ ವಾಹನ ವೇ ಅಪಘಾತಕ್ಕಿಡಾಗಿದೆ
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಬೀದಿ ನಾಯಿ ತಪ್ಪಿಸಲು ಹೋಗಿ ಬಿಆರ್ ಟಿಎಸ್ ಲೇನ ಗೆ ವಾಹನ ನುಗ್ಗಿಸಿ ನಂತರ ಕಂಬಕ್ಕೆ ಡಿಕ್ಕಿಯಾ ಗಿ ಪಲ್ಟಿಯಾಗಿದೆ. ವಾಹನ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಸುಮಾರು 1000 ಲೀ ಹಾಲು ರಸ್ತೆ ಪಾಲಾಗಿದೆ.