ತುಮಕೂರು –
ಆಕ್ಸಿಜನ್ ಬೇಕಾ ಮುಖ್ಯಮಂತ್ರಿಗೆ ಪೊನ್ ಮಾಡಿ ಹೌದು ಹೀಗೆ ಕೇಳಿದವ್ರಿಗೆ ಉಡಾಫೆಯಿಂದ ಉತ್ತರ ನೀಡಿದ್ದಾರೆ ರಾಜ್ಯದ ಸಚಿವ ಮಾಧುಸ್ವಾಮಿ. ಹೌದು ತುಮಕೂರಿನ ಅಶ್ವಿನಿ ಆಸ್ಪತ್ರೆಯಲ್ಲಿ ಮೊನ್ನೆ ಆಕ್ಸಿಜ ನ್ ಕೊರತೆಯಾಗಿತ್ತು.ಆಕ್ಸಿಜನ್ ಇಲ್ಲ ಬೇರೆ ಕಡೆ ಡಿಸ್ಚಾರ್ಜ್ ಮಾಡಿಕೊಂಡು ಹೋಗಿ ಅಂತಾ ಹೇಳಿದ್ದ ಪ್ರಕರಣ ಕುರಿತಂತೆ ಮಾಧುಸ್ವಾಮಿಯವರ ಉಢಾ ಪೆಯ ಉತ್ತರ ನೀಡಿದ್ದಾರೆ.

ಹೌದು ಈ ಬಗ್ಗೆ ಸಚಿವರಿಗೆ ಕರೆ ಮಾಡಿದರೆ ಸಚಿವ ರಿಂದ ಉಢಾಪೆಯ ಉತ್ತರವೊಂದು ಬಂದಿದೆ. ಚೀಫ್ ಮಿನಿಸ್ಟರ್ ಗೆ ಕಾಲ್ ಮಾಡಿ ದಯವಿಟ್ಟು ಎಂದ ಸಚಿವ ಮಾಧುಸ್ವಾಮಿ ಆಕ್ಸಿಜನ್ ಕೇಳಿದರೆ ಹೇಳಿದ್ದಾರೆ.

ಹೌದು ಆಕ್ಸಿಜನ್ ರಾತ್ರಿ 12 ಗಂಟೆವರೆಗೂ ಅಷ್ಟೇ ಅಂತಿದ್ದಾರೆ ನೀವು ಏನಾದರೂ ಮಾಡಿ ಎಂದಿದ್ದಕ್ಕೆ ಸಿಎಂಗೆ ಹೇಳಿ ಎಂದ ಮಾಧುಸ್ವಾಮಿ ಮಾತನಾಡಿ ದ್ದಾರೆ.

ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮಂಜುನಾಥ್ ಎನ್ನುವರು ಸಚಿವರಿಗೆ ಕರೆ ಮಾಡಿದ್ದ ರು.ಇನ್ ಚಾರ್ಜ್ ಮಿನಿಸ್ಟರ್ ಆಗಿ ಏನಾದರೂ ಮಾಡಿ ಅಣ್ಣ ಅಂತಾ ಕೇಳಿದ ಮಂಜುನಾಥ್ ಅವರಿ ಗೆ ಕರೆ ಮಾಡಿದಾಗ ಸಚಿವರ ಉಡಾಫೆ ಉತ್ತರದ ಆಡಿಯೋ ಈಗ ವೈರಲ್ ಆಗಿದೆ.
ಇದರೊಂದಿಗೆ ಮಾಧುಸ್ವಾಮಿ ಮತ್ತೊಮ್ಮೆ ಉಢಾಪೆ ಯಾಗಿ ಮಾತನಾಡಿ ಸುದ್ದಿಯಾಗಿದ್ದಾರೆ.