This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

ಧಾರವಾಡಬೆಂಗಳೂರು ನಗರ

ದುಡಿಯುವ ಕಾರ್ಮಿಕರಿಗೆ ಯೋಗ ಮತ್ತು ಆರೋಗ್ಯ ಪುಸ್ತಕ ಬಿಡುಗಡೆ – ವಿಧಾನಸೌಧದ ಕೊಠಡಿಯಲ್ಲಿ ಬಿಡುಗಡೆ ಮಾಡಿದ ಸಚಿವ ಸಂತೋಷ ಲಾಡ್…..


ಬೆಂಗಳೂರು

ದುಡಿಯುವ ಕಾರ್ಮಿಕರಿಗೆ ‘ಯೋಗ ಮತ್ತು ಆರೋಗ್ಯ’ ಪುಸ್ತಕವನ್ನು ವಿಧಾನಸೌಧದ ಕೊಠಡಿಯಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಮಿಕ ಸಚಿವ ಸಂತೋಷ ಲಾಡ್ ಈ ಒಂದು ಪುಸ್ತಕ ವನ್ನು ಬಿಡುಗಡೆ ಮಾಡಿದರು

ಈ ವೇಳೆ‌ ಕಾರ್ಖಾನೆ ಮತ್ತು ಬಾಯ್ಲುರುಗಳ ಇಲಾಖೆಯ ನಿರ್ದೇಶಕ ಶ್ರೀನಿವಾಸ್‌,ಎಸ್‌ಇಜಿ ಆಟೋಮೋಟಿವ್‌ ಪ್ರೈವೇಟ್‌ ಲಿ.ನ ಪ್ರತಿನಿಧಿ ಗಳು ಉಪಸ್ಥಿತರಿದ್ದರು.

ದುಡಿಯವ ಕಾರ್ಮಿಕರನ್ನು ಕಾಡುವ ಸಣ್ಣಸಣ್ಣ ಕಾಯಿಲೆಗಳನ್ನು ತಡೆಯವಂತಹ ಸರಳ ಯೋಗಾ ಸನಗಳ ಬಗ್ಗೆ ಅಮೂಲ್ಯ ವಿವರಣೆಗಳಿರುವ ಈ ಪುಸ್ತಕ ಶ್ರಮಜೀವಿಗಳಿಗೆ ಉಪಯುಕ್ತ ಮಾಹಿತಿ ನೀಡಲಿದೆ ಎಂಬ ಸಂದೇಶವನ್ನು ಸಚಿವರು ನೀಡಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News Join The Telegram Join The WhatsApp

 

 

Suddi Sante Desk

Leave a Reply