ಧಾರವಾಡದ ನವಲಗುಂದ ಪಟ್ಟಣದಲ್ಲಿ ಯುವತಿ ನಾಪತ್ತೆ ಯುವತಿ ಯನ್ನು ನೋಡಿದರೆ ಪೊಲೀಸರಿಗೆ ಮಾಹಿತಿ ನೀಡಿ…..

Suddi Sante Desk

ಧಾರವಾಡ –

ಧಾರವಾಡದ ನವಲಗುಂದ ಪಟ್ಟಣದಲ್ಲಿ ಯುವತಿ ಯೊಬ್ಬರು ನಾಪತ್ತೆಯಾಗಿದ್ದಾರೆ ಹೌದು ಬಸವೇಶ್ವರ ನಗರ ನಿವಾಸಿ ಮಂದಿರಾ ಮಂಜುನಾಥ ಹೆಬ್ಬಳ್ಳಿ ಎಂಬ ಯುವತಿ ಮೇ 21 ರಿಂದ ಕಾಣೆಯಾಗಿದ್ದಾರೆ.ಗೋಧಿಕೆಂಪು ಮೈಬಣ್ಣ, ದುಂಡುಮುಖ,ಸಾಧಾರಣ ದಪ್ಪ,4 ಅಡಿ 8 ಇಂಚು ಎತ್ತರ ವಿರುವ ಈಕೆ ಕನ್ನಡ, ಹಿಂದಿ ಮಾತನಾಡುತ್ತಾಳೆ.

ಇವರ ಸುಳಿವು ಸಿಕ್ಕವರು ಹತ್ತಿರದ ಪೊಲೀಸ್ ಠಾಣೆ ಅಥವಾ ನವಲಗುಂದ ಪೊಲೀಸ್ ಸಬ್‍ ಇನ್ಸ್ಪೆಕ್ಟರ್ ಅವರಿಗೆ ಮಾಹಿತಿ ನೀಡಲು ಪ್ರಕಟಣೆಯಲ್ಲಿ ಕೋರ ಲಾಗಿದೆ.


Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.