ಹುಬ್ಬಳ್ಳಿ –
ವಿಧಾನಪರಿಷತ್ ನೂತನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಶಾಸಕ ಅಬ್ಬಯ್ಯರಿಂದ ಆತ್ಮೀಯ ಸನ್ಮಾನ ಮಾಡಿ ಗೌರವಿಸಿದರು.

ಕರ್ನಾಟಕ ವಿಧಾನಪರಿಷತ್ ನ ನೂತನ ಸಭಾಪತಿಯಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರ ಮನೆಗೆ ಭೇಟಿ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ ಅವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ವಸಂತ ಲದ್ವಾ, ಪ್ರಸನ್ನ ಮಿರಜಕರ್, ಸತೀಶ್ ಪಾಟೀಲ, ರಾಹುಲ್ ಮಿರಜಕರ್ ಸೇರಿದಂತೆ ಇತರರು ಇದ್ದರು.