ಧಾರವಾಡ –
ದಿನ ನಿತ್ಯದ ಬಿಡುವಿಲ್ಲದ ಸಭೆ ಸಮಾರಂಭ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ ಪೂಜಾ ಕಾರ್ಯದ ನಡುವೆ ಧಾರವಾಡದಲ್ಲಿ ಶಾಸಕ ಅಮೃತ ದೇಸಾಯಿ ವಿಶೇಷ ವಾದ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದರು

ಹೌದು ಹತ್ತು ಹಲವಾರು ಕಾರ್ಯಗಳ ನಡುವೆ ತಮ್ಮ ಹುಟ್ಟು ಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ರಕ್ತದಾನ ನೇತ್ರ ದಾನ ಕಾರ್ಯ ದ ನಂತರ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಥಹ ಕಾರ್ಯಕ್ರಮ ಗಳು ನಡೆಯುತ್ತಿದ್ದು ಹೀಗಾಗಿ ಶ್ರೀ ಗುರುದೇವ ಆತ್ಮಾನಂದ ಸೇವಾ ಸಂಸ್ಥೆ ಪುಡಕಲಕಟ್ಟಿ ಆಯೋಜಿಸಿದ ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಇದರೊಂದಿಗೆ ವಿಶೇಷವಾದ ಸಾಮಾಜಿಕ ಕಾರ್ಯಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.