ಧಾರವಾಡ –
ಧಾರವಾಡದ ತಡಕೋಡ ಗ್ರಾಮದಲ್ಲಿ ಗರಗ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಗಳು ನಡೆದವು ತಡಕೋಡ ಗ್ರಾಮದಲ್ಲಿನ ಸರ್ಕಾರಿ ಗಂಡು ಮಕ್ಕಳ ಪ್ರಾಥ ಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಈ ಒಂದು ವಲಯ ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.
ಇನ್ನೂ ತಡಕೊಡ ಗ್ರಾಮದಲ್ಲಿ ಕೈಗೊಂಡ ಈ ಒಂದು ಗರಗ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ವಲಯದ 30 ಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಪಾಲ್ಗೊಂ ಡಿದ್ದರು.ವಿವಿಧ ಕ್ರೀಡಾಕೂಟಗಳಲ್ಲಿ ಶಾಲಾ ಮಕ್ಕಲು ತುಂಬಾ ಉತ್ಸಾಹದಿಂದ ಪಾಲ್ಗೊಂಡು ತಮ್ಮಲ್ಲಿನ ಕ್ರೀಡಾ ಪ್ರತಿಭೆನೆಯನ್ನು ಪ್ರದರ್ಶನ ಮಾಡಿದರು.ಈ ಸಂಧರ್ಭದಲ್ಲಿ ಬಯಲುಸೀಮೆ ಪ್ರದೇಶ ಅಭಿವೃಧ್ದಿ ಮಂಡಳಿ ಅಧ್ಯಕ್ಷರಾದ ತವನಪ್ಪ ಅಷ್ಟಗಿ,
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ್ ಬೊಮ್ಮಕ್ಕನವರ, ಈರಣ್ಣ ಕರ್ಲಿಂಗಣವರ,ಈರಪ್ಪ ಕೋಣಪ್ಪನವರ್ ಶಂಕರ್ ಸೊಪ್ಪಿನ,ರಾಯಪ್ಪ ತಾವರೆ ನವರ್ ಜಗದೀಶ್ ಯರಗಂಬಳಿಮಠ ಸಂಭಾಜಿ ಜಾಧವ,ಮಹೇಶ ಯಲಿಗಾರ,ಮಹೇಶ್ ಯರಗಂಬಳಿ ಮಠ ವಿಠ್ಠಲ ಪೂಜಾರ,ಯಲ್ಲಪ್ಪ ಕೊಣಪ್ಪನವರ,ರಾಜು ಅಂಗಡಿ ಬಸಪ್ಪ ಕರಿಕಟ್ಟಿ, ಅಜ್ಜಪ್ಪ ದಂಡಿನ್,ಸಂತೋಷ್ ಹಿರೇಮಠ,ಈರಪ್ಪ ಕೊನಪ್ಪನವರ್, ಹಿರೇಮಠ್ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಮತ್ತು ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.