ಧಾರವಾಡ –
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.ಧಾರವಾಡ ತಾಲ್ಲೂಕಿನ ತಡಕೊಡ ಗ್ರಾಮದಲ್ಲಿ ಹಮ್ಮಕೊಂಡಿದ್ದ ಕಾರ್ಯಕ್ರಮಕ್ಕೂ ಮುನ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡಿ ಚಾಲನೆ ನೀಡಿದರು.

ಇದರೊಂದಿಗೆ ಡಾ. ಬಿ.ಆರ್.ಅಂಬೇಡ್ಕರ್ 131 ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು.ಈ ಸಂಧರ್ಭದಲ್ಲಿ ಈರಣ್ಣ ಹೊಸಮನಿ,ಈರಣ್ಣ ಕರ್ಲಿಂಗಣವರ್,ಸಂಬಾಜಿ ಜಾಧವ, ವಿರೂಪಾಕ್ಷಿ ನೆಸಂಬರ,ಮಲ್ಲೇಶ ಮಾಳಗಿ, ಮಡಿ ವಾಳಿ ವಾಗನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.