ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಧಾರವಾಡ ದಲ್ಲಿ ಕ್ಷೇತ್ರದ ಸಾರ್ವಜನಿಕರ ಅಹವಾಲು ಆಲಿಸಿದರು.ನಗರದ ಗೃಹ ಕಚೇರಿಯಲ್ಲಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು

ನಗರದ ಮಲಪ್ರಭಾ ನಗರದಲ್ಲಿನ ಗೃಹ ಕಚೇರಿ ಯಲ್ಲಿ ಕ್ಷೇತ್ರದ ಜನರು ಮತ್ತು ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಿದರು

ಕ್ಷೇತ್ರದ ನೂರಾರು ಜನರು ಸಮಸ್ಯೆ ಗಳನ್ನು ಇಟ್ಟುಕೊಂಡು ತಗೆದುಕೊಂಡು ಶಾಸಕರ ಬಳಿ ಬಂದಿದ್ದರು.ಹೀಗೆ ಬಂದವರಿಗೆ ಶಾಸಕ ಅಮೃತ ದೇಸಾಯಿ ಸ್ಪಂದಿಸಿ ನೆರವಾಗಿದ್ದಾರೆ ಇದರೊಂದಿಗೆ ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಯೂ ಕೂಡಾ ಶಾಸಕ ಅಮೃತ ದೇಸಾಯಿ ಸಮಸ್ಯೆ ಗೆ ಸ್ಪಂದಿಸಿದರು

ಈ ಒಂದು ಸಮಯದಲ್ಲಿ ಆಪ್ತ ಸಹಾಯಕರಾದ ಪ್ರಕಾಶ ಕಟ್ಟಿ,ಭೀಮಾಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು