ಹಂಗರಕಿ –
ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ಅಯ್ಯಪ್ಪ ದೇಸಾಯಿ ಅವರು ಮತ ಚಲಾಯಿಸಿದರು.

ಪತ್ನಿ ಪ್ರೀಯಾ ಅವರೊಂದಿಗೆ ಮತ ಚಲಾವಣೆ ಮಾಡಿದರು. ಧಾರವಾಡ ತಾಲ್ಲೂಕಿನ ಹಂಗರಕಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಮತದಾನ ಕೇಂದ್ರಕ್ಕೆ ತೆರಳಿದ

ಅವರು ಪತ್ನಿಯೊಂದಿಗೆ ತೆರಳಿದ ಶಾಸಕರು ತಮ್ಮ ಹಕ್ಕು ಚಲಾವಣೆ ಮಾಡಿದರು. ಸರದಿ ಸಾಲಲ್ಲಿ ಸಾಮನ್ಯರಂತೆ ಸಾಮನ್ಯರಾಗಿ ನಿಂತುಕೊಂಡು ಶಾಸಕರಾದ ಅಮೃತ ದೇಸಾಯಿ ಹಾಗೂ ಅವರ ಪತ್ನಿ ಪ್ರೀಯಾ ದೇಸಾಯಿ ಅವರು ಮತ ಚಲಾಯಿಸಿದ್ರು.

ಬೆಂಬಲಿಗರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಸೇರಿದಂತೆ ಹಲವರು ಶಾಸಕರೊಂದಿಗೆ ಮತದಾನದ ಹೊರಗೆ ಸಾಥ್ ನೀಡಿದರು.