ಧಾರವಾಡ –
ಧಾರವಾಡ ದಲ್ಲಿ ಎಸ್ ಎಸ್ ಕೆ ಸಮಾಜ ಮುಖಂಡರೊಂದಿಗೆ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಅಮೃತ ದೇಸಾಯಿ ಸಭೆ ಮಾಡಿದರು ಹೌದು ಧಾರವಾಡ ಶಹರದ ವಾರ್ಡ್ ನಂ 9 ರ ಅಂಬಾಭ ವಾನಿ ದೇವಸ್ಥಾನದಲ್ಲಿ ಸಭೆ ಮಾಡಲಾಯಿತು
ಇನ್ನೂ ಮಹತ್ವದ ಈ ಒಂದು ಎಸ್ ಎಸ್ ಕೆ ಸಮುದಾಯದ ಸಭೆಯಲ್ಲಿ ಪಾಲ್ಗೊಂಡ ಅಮೃತ ದೇಸಾಯಿ ಯವರು ಚುನಾವಣೆ ಪ್ರಚಾರ ಮಾಡಿದರು
ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮನದಟ್ಟು ಮಾಡಿ. 2023 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಲಾಯಿತು.ಈ ಸಂಧರ್ಭದಲ್ಲಿ ಎಸ್ ಎಸ್ ಕೆ ಸಮುದಾಯದ ಅನೇಕ ಗಣ್ಯರು ಹಾಗೂ ಎಸ್ ಎಸ್ ಕೆ ಸಮುದಾಯದ ನಾಗರಿಕರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..