ಧಾರವಾಡ –
ವಿಶ್ವ ಯೋಗ ದಿನಾಚರಣೆಯನ್ನು ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ವಿಶೇಷವಾಗಿ ಆಚರಣೆ ಮಾಡಿದರು

ಯೋಗ ದಿನಾಚರಣೆ ಹಿನ್ನಲೆಯಲ್ಲಿ ಶಾಸಕ ಅಮೃತ ದೇಸಾಯಿ ಅವರು ಮನೆಯಲ್ಲಿಯೇ ಕುಟುಂಬ ಸಮೇತರಾಗಿ ಯೋಗ ಮಾಡಿದರು

ಪತ್ನಿ ಪ್ರಿಯಾ ದೇಸಾಯಿ ಮಕ್ಕಳು ಹಾಗೂ ಇನ್ನಿತರ ರೊಂದಿಗೆ ಮನೆಯ ಮುಂದಿನ ಆವರಣದಲ್ಲಿ ಯೋಗ ಮಾಡಿದರು

ಯೋಗಾಸನದ ಕೆಲವು ಆಸನಗಳನ್ನು ಮಾಡುತ್ತಾ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಶಾಸಕ ಅಮೃತ ದೇಸಾಯಿ ವಿಶ್ವ ಯೋಗ ದಿನಾಚ ರಣೆ ಆಚರಣೆ ಮಾಡಿದರು.

ಸೋಮಶೇಖರ್ ಬಿರನೂರ,ರೋಹಿತ ಐನಾಪೂರ, ಸಂತೋಷ ಹಿರೇಮಠ, ಮಂಜು ಜಾಧವ ಶಾಸಕ ರೊಂದಿಗೆ ಪಾಲ್ಗೊಂಡು ಯೋಗಾಸನ ಮಾಡಿ ವಿಶ್ವ ಯೋಗ ದಿನಾಚರಣೆ ಗೆ ಮೆರಗು ನೀಡಿದರು.

ಇದರೊಂದಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ವಿಶ್ವ ಯೋಗ ದಿನಾಚರಣೆ ಯನ್ನು ಆಚರಣೆ ಮಾಡಿದರು

ಮಂಜು ಬಡಿಗೇರ ಜೊತೆ ಮಂಜು ಸರ್ವಿ (ಸೌಂದರ್ಯ) ಸುದ್ದಿ ಸಂತೆ ನ್ಯೂಸ್ ಡೆಸ್ಕ್