ಹೆಸರಿನಲ್ಲಿ ಮಾತ್ರ ಆದರ್ಶವಾಗದೇ ಕಾರ್ಯದಲ್ಲೂ ಆದರ್ಶರಾಗಿ ಮಾದರಿಯಾದ ಶಾಸಕ ಅರವಿಂದ ಬೆಲ್ಲದ – ನಗರವನ್ನು ಸ್ವಚ್ಚಗೊಳಿಸುವ ಪೌರ ಕಾರ್ಮಿಕರ ಪಾದಪೂಜೆ ಮಾಡಿ ರಾಜಕಾರಣಿಗಳಿಗೆ ಮಾದರಿಯಾದ ಶಾಸಕರು

Suddi Sante Desk
ಹೆಸರಿನಲ್ಲಿ ಮಾತ್ರ ಆದರ್ಶವಾಗದೇ ಕಾರ್ಯದಲ್ಲೂ ಆದರ್ಶರಾಗಿ ಮಾದರಿಯಾದ ಶಾಸಕ ಅರವಿಂದ ಬೆಲ್ಲದ – ನಗರವನ್ನು ಸ್ವಚ್ಚಗೊಳಿಸುವ ಪೌರ ಕಾರ್ಮಿಕರ ಪಾದಪೂಜೆ ಮಾಡಿ ರಾಜಕಾರಣಿಗಳಿಗೆ ಮಾದರಿಯಾದ ಶಾಸಕರು

ಹುಬ್ಬಳ್ಳಿ ಧಾರವಾಡ

 

ಹೌದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಎಂದರೆ ಪ್ರತಿಯೊಬ್ಬರ ಬಾಯಲ್ಲಿ ಬರೊದು ರಾಜಕಾರಣಿ ಗಳು ಎಂದರೆ ಹೀಗಿರಬೇಕು ಪ್ರತಿಯೊಂದರಲ್ಲೂ ತುಂಬಾ ಸರಳ ವಿಶೇಷ ರಾಜಕಾರಣಿ ಇವರೊಬ್ಬ ಆದರ್ಶ ಶಾಸಕರು ಮಾದರಿ ಎಂಬ ಮಾತುಗ ಳನ್ನು ಹೇಳುತ್ತಾರೆ.

 

ಹೀಗಿರುವಾಗ ಇವರು ಕೂಡಾ ಹಾಗೇ ಇದ್ದು ಯಾರೇ ಏನೇ ಕೆಲಸ ಕಾರ್ಯಗಳನ್ನು ತಗೆದು ಕೊಂಡು ಹೋದರೆ ಸಾಕು ಸ್ಪಂದಿಸುತ್ತಾರೆ ಜೊತೆಗೆ ಏನೇ ಮಾಡಿದರು ಕೂಡಾ ತುಂಬಾ ಅಚ್ಚುಕಟ್ಟಾಗಿ ವಿಶೇಷವಾಗಿ ಮಾಡುವ ಶಾಸಕ ಅರವಿಂದ ಬೆಲ್ಲದ ಈಗ ಮತ್ತೊಂದು ಕಾರ್ಯದ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ

 

ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆಯ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ವತಿಯಿಂದ ಸೇವಾ ಪಾಕ್ಷಿಕ ಕಾರ್ಯ ಕ್ರಮದ ಅಂಗವಾಗಿ ಗಾಮನಗಟ್ಟಿಯ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಗಾಳಿ ಮಳೆ ಬಿಸಿ ಲೆನ್ನದೆ ಪ್ರತಿದಿನ ನಗರವನ್ನು ಸ್ವಚ್ಛವಾಗಿರಿಸುವ ಪೌರಕಾರ್ಮಿಕರ ಪಾದಗಳನ್ನು ತೊಳೆದು ಈ ದಿನವನ್ನು ವಿಶೇಷವಾಗಿ ಆಚರಿಸಿದರು.

 

ಈ ಒಂದು ಕಾರ್ಯಕ್ರಮದಲ್ಲಿ ಯಾವುದೇ ವೇದಿಕೆಯ ಕಾರ್ಯಕ್ರಮ ಸನ್ಮಾನ ಹೀಗೆ ಯಾವುದನ್ನೂ ಮಾಡದೇ ಇದರಲ್ಲೂ ಕೂಡಾ ತುಂಬಾ ವಿಶೇಷವನಾಗಿ ಪೌರ ಕಾರ್ಮಿಕರನ್ನು ಆಹ್ವಾನ ಮಾಡಿ ಅರ್ಥಪೂರ್ಣವಾಗಿ ಪೌರ ಕಾರ್ಮಿಕರ ಪಾದಪೂಜೆಯನ್ನು ಮಾಡಿದರು

 

ಅದ್ದೂರಿಯಾಗಿ ಯಾವುದೇ ವೇದಿಕೆಯ ಕಾರ್ಯಕ್ರಮ ಸಮಾರಂಭವನ್ನು ಮಾಡದೇ ಹೀಗೆ ಪಾದಪೂಜೆಯನ್ನು ಮಾಡಿ ರಾಜ್ಯಕ್ಕೆ ರಾಜಕಾರಣಿ ಗಳೊಂದಿಗೆ ಮಾದರಿಯಾದರು.ಈ ಸಂದರ್ಭ ದಲ್ಲಿ, ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾ ರ್ಜುನ ಹೊರಕೇರಿ, ಪಾಲಿಕೆ ಸದಸ್ಯರಾದ ಚಂದ್ರ ಶೇಖರ ಮನಗುಂಡಿ, ಶ್ರೀಮತಿ ಸುನೀತಾ ಮಾಳವ ದಕರ

https://youtu.be/FU-3aZ-D6hEhttps://youtu.be/FU-3aZ-D6hE

 

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ,ಪ್ರೀತಮ ನಾಯಕ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ರಾದ ಪವನ ತಿಟೆ, ಮುಖಂಡರಾದ ಕರೆಪ್ಪ ಅವರಾದಿ,ಈಶ್ವರ ಮಾಳಣ್ಣವರ,ಮಂಜುನಾಥ್ ಮಲ್ಲಿಗವಾಡ, ರಾಜಶೇಖರ ಬೆಂಗೇರಿ, ಪ್ರಮೋದ್ ಬಾಗಿಲದ, ಶ್ರೀಮತಿ ಜಯಲಕ್ಷ್ಮಿ ದೊಡ್ಡಮನಿ, ಕು. ರೋಹಿಣಿ ಬನ್ನೂರ್,ಮಂಜು ಹೆಬಸೂರ್, ಶಂಕರಗೌಡ ಪಾಟೀಲ, ಯಲ್ಲಪ್ಪ ವಡ್ಡರ,ಸಂಜಯ ಘಾಟಿಗೆ,ಶಿವು ಕುಬಿಹಾಳ, ನಿಂಗು ಮನಗುಂಡಿ, ಶಿವಾನಂದ ಬೀಸಗಲ್, ಮಂಜು ಗೌಳಿ, ಮಹದೇವಪ್ಪ ಯಡವಣ್ಣವರ, ಸದಾನಂದ ಮೆಣಸಿಂಡಿ, ಶಿದ್ದು ಗೊರನಕೊಳ್ಳ, ಕರಬಸು ಯಡವಣ್ಣವರ, ಶಿವು ಪಾಗದ, ಮಲ್ಲಿಕಾರ್ಜುನ ಹಡಪದ, ಮೈಲಾರಿ ರೇವಣ್ಣವರ, ನಾಗರಾಜ ಕಾಡಮ್ಮನವರ, ಯಲ್ಲಪ್ಪ ಮುಷಮ್ಮನವರ, ನಿಂಗಪ್ಪ ಬಿರವಳ್ಳಿ ಗುರುರಾಜ ಬಡಿಗೇರ, ಸಂತೋಷ ಪಾಗದ, ಬಸವರಾಜ ಚಳಗೇರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.