ಹುಬ್ಬಳ್ಳಿ –
ಸರ್ವಧರ್ಮ ಗೆಳೆಯರ ಬಳಗ ವತಿಯಿಂದ ಹುಬ್ಬಳ್ಳಿಯ ಆನಂದ ನಗರದ ಮೈದಾನದಲ್ಲಿ ನಡೆಯುತ್ತಿರುವ ಆನಂದ ನಗರ ಕ್ರಿಕೆಟ್ ಪ್ರೇಮಿಯರ್ ಲೀಗ್-2022 ಕೊನೆಯ ದಿನದ ಅಂತಿಮ ಪಂದ್ಯದ ಉಭಯ ತಂಡಗಳಿಗೆ ಶಾಸಕ ಅರವಿಂದ ಬೆಲ್ಲದ ಪಾಲ್ಗೊಂಡು ತಂಡಗಳಿಗೆ ಶುಭ ಕೋರಿ ಕೆಲ ಸಮಯ ಪಂದ್ಯವನ್ನು ವೀಕ್ಷಿಸಿದರು

ಈ ಸಂದರ್ಭದಲ್ಲಿ ಮಹೇಶ ಚಂದರ್ಗಿ,ಪರಶುರಾಮ ಪೂಜಾರ್,ಅಶೋಕ್ ಬೆಸ್ತಾ,ದೀಪಕ್ ಚಿಂಚೋರೆ, ಅನಿಲಕುಮಾರ್ ಪಾಟೀಲ್ ಸೇರಿದಂತೆ ಸಂಘಟಕರು ಹಾಗೂ ಪಂದ್ಯದ ಆಯೋಜಕರು ಉಪಸ್ಥಿತರಿದ್ದರು