20 ವರ್ಷಗಳಿಂದ ವಾಸಿಸುತ್ತಿರುವ ಅರ್ಹ ಬಡ ಫಲಾನುಭವಿಗಳಿಗೆ ಋಣಮುಕ್ತ ಪತ್ರಗಳನ್ನು ವಿತರಣೆ ಕ್ಷೇತ್ರದ ಜನರ ಕಣ್ಣೀರು ಒರೆಸಿದ ಶಾಸಕ ಅರವಿಂದ್ ಬೆಲ್ಲದ…..

Suddi Sante Desk

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ಶಹರದ ಹಳೇ ತಾರೀಹಾಳ ಹಾಗೂ ಮೈಲಾರಲಿಂ ಗೇಶ್ವರ ನಗರ ಆಶ್ರಯ ಬಡಾವಣೆಯಲ್ಲಿ ಸುಮಾರು 20 ವರ್ಷಗಳಿಂದ ವಾಸಿಸುತ್ತಿರುವ ಅರ್ಹ ಬಡ ಫಲಾನುಭವಿ ಗಳಿಗೆ ಅಡಮಾನ ಋಣಮುಕ್ತ ಪತ್ರಗಳನ್ನು ವಿತರಿಸಲಾ ಯಿತು.

ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷರಾದ ಸಂಜಯ್ ಕಪಟಕರ್,ಮಂಡಲ ಅಧ್ಯಕ್ಷರಾದ ಬಸವರಾಜ್ ಗರಗ,ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ್, ವಿಜಯಾನಂದ ಶೆಟ್ಟಿ,ಮುಖಂಡರಾದ ಬಸವನಗೌಡ ಪಾಟೀಲ್,ಮಂಜುನಾಥ್ ಸಾರಾಪುರಿ,ಸುರೇಶ ಬದಾಮಿ, ಬಿ.ವೆಂಕಟೇಶ್,ಹನುಮಂತಪ್ಪ ಊಟಿ,ಈರಣ್ಣ ಪೂಜಾರ್, ಚಂದ್ರು ಸಂದಿಮಠ,ಹನುಮಂತ್ ಹರಿಜನ್ ಸೇರಿದಂತೆ ಇನ್ನಿತರರು ಹಾಗೂ ಮೂಲ ಫಲಾನುಭವಿಗಳು ಉಪಸ್ಥಿತ ರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.