ಹುಬ್ಬಳ್ಳಿ –
ಸೆಕ್ಸ್ ಸಿಡಿ ವಿಚಾರದಲ್ಲಿ ನನ್ನ ಹೆಸರು ಯಾಕೇ ಎಳೆದು ತರುತ್ತಿದ್ದಾರೆ.ನನಗೆ ಅದರ ಬಗ್ಗೆ ಗೊತ್ತಿಲ್ಲ. ಇನ್ನೂ ರಾಜಕಾರಣಿಗಳಾದವರು ನಾವು ಮಾದರಿ ಸೆಟ್ ಮಾಡಬೇಕೆಂದು ಕೈ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಜಕಾರಣಿಗಳಾದವರು ನಾವು ಒಂದು ಮಾದರಿ ಸೆಟ್ ಮಾಡಬೇಕು ಎಂದರು.ಸಿಡಿ ವಿಚಾರದಲ್ಲಿ ನಾನೇನು ಮಾತನಾಡಲ್ಲ ಬೇರೆ ವಿಚಾರದ ಪ್ರಶ್ನೆ ಇದ್ರೆ ಕೇಳಿ ಎಂದು ಮಾಧ್ಯಮದವರಿಗೆ ಹೇಳಿದರು.

ಇನ್ನೂ ಗೋಕಾಕ್ ನಲ್ಲಿ ನಡೆದ ಪ್ರತಿಭಟನೆ ವೇಳೆ ನನ್ನ ಹೆಸರು ಬಳಕೆ ವಿಚಾರವು That is irrelavent to me ಆ ವಿಚಾರದ ಬಗ್ಗೆ ನಾನೇನೂ ಮಾತನಾಡಲ್ಲ
ಹುಬ್ಬಳ್ಳಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ವೇಳೆ ಕೈ ಪಕ್ಷದ ಮಹಿಳಾ ಘಟಕದ ಶ್ರೀಮತಿ ದೀಪಾ ನಾಗರಾಜ ಗೌರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.