ಬೆಂಗಳೂರು –
ಎಷ್ಟು ಚೆನ್ನಾಗಿ,ಗಾಡಿ ಎಳೆದರೂ,ಕುದುರೆಗೆ ಚಾಟಿ,ಏಟು ತಪ್ಪಿದ್ದಲ್ಲ.
ಎಷ್ಟು ರುಚಿಕರವಾದ,ಹಣ್ಣುಗಳನ್ನು ನೀಡಿದರೂ,ಮರಗಳಿಗೆ ಕಲ್ಲಿನ, ಏಟು ತಪ್ಪಿದ್ದಲ್ಲ.
ಎಷ್ಟು ಶ್ರೇಷ್ಠ ಕೆಲಸಗಳನ್ನು ಮಾಡಿ,ಒಳ್ಳೆಯ ವ್ಯಕ್ತಿತ್ವನ್ನು ರೂಢಿಸಿಕೊಂಡರೂ,ಕೆಲವರ ವಿಮರ್ಶೆ ತಪ್ಪಿದ್ದಲ್ಲ.

ಹಾಗಾಗಿ ಯಾವುದಕ್ಕೂ,ತಲೆ ಕೆಡಿಸಿಕೊಳ್ಳದೇ,ನಮ್ಮ ಪಾಡಿಗೆ ನಾವು ಕಾರ್ಯೋನ್ಮುಖರಾಗಿ, ಮುನ್ನುಗ್ಗೋಣ.
ಬೆಳಗಿನ ಶುಭೋದಯಗಳು