ಧಾರವಾಡ –
ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುತ್ರ ಅಕಾಲಿಕ ಮರಣವನ್ನು ಹೊಂದಿದ್ದನ್ನು ಸಹಿಸಿಕೊಳ್ಳ ಲಾಗದ ವೃದ್ಧ ತಾಯಿಯೋರ್ವಳು ಮಗ ತೀರಿ ಕೊಂಡು ಕೇವಲ ನಾಲ್ಕೇ ದಿನಕ್ಕೆ ಮಗನನ್ನು ಹಿಂಬಾ ಲಿಸಿದ ಹೃದಯ ವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಮ್ಮಿನಬಾವಿಯಲ್ಲಿ ನಡೆದಿದೆ.

ದೊಂಡಿಬ ಘಾಟಗೆ(೬೩) ಮೇ.೧೫ ರಂದು ಮರಣ ಹೊಂದಿದ್ದರೆ, ಆತನ ತಾಯಿ ಸುಬ್ಬಮ್ಮ ಘಾಟಗೆ (೯೦) ಮೇ.೧೯ರಂದು ಮೃತಪಟ್ಟಿದ್ದಾರೆ.ಈ ದಿನಗ ಳಲ್ಲಿಯೂ ತಾಯಿ ಗಟ್ಟಿಮುಟ್ಟಾಗಿದ್ದು ಓಡಾಡಿ ಕೊಂಡೇ ಇದ್ದರು ಮಗನ ಸಾವಿನ ಸುದ್ದಿ ಅಜ್ಜಿಗೆ ಆಘಾತವಾಗಿ ನಿಧನರಾದರು.


ಆ ತಾಯಿಗೆ ೩ ಜನ ಹೆಣ್ಣು ಮಕ್ಕಳು ಹಾಗೂ ೩ ಜನ ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ವಿದೆ