ಧಾರವಾಡ –
ಬೆಳ್ಳಂ ಬೆಳಿಗ್ಗೆ ಕುಂದಗೋಳ ದಲ್ಲಿ ಎಮ್ ಆರ್ ಪಾಟೀಲ್ ರು ಕಾಮಗಾರಿ ಯನ್ನು ಕುಂದಗೋಳ ದಲ್ಲಿ ವೀಕ್ಷಣೆ ಮಾಡಿದರು ಹೌದು ಇವರ ವಿನಂತಿಯ ಮೇರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರ ಸಂಪುಟದ ಸಚಿವರಾದ ಸಿ ಸಿ ಪಾಟೀಲ ರ ಲೋಕೋಪ ಯೋಗಿ ಇಲಾಖೆಯಿಂದ ಕುಂದಗೋಳ ಮತ ಕ್ಷೇತ್ರದ ಯರಗುಪ್ಪಿ ನಲವಡಿ ಸಂಪರ್ಕಿಸುವ ಅಣ್ಣಿಗೇರಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಯ ಸ್ಥಳವನ್ನು ವೀಕ್ಷಣೆ ಮಾಡಿದರು
ಎಮ್ ಆರ್ ಪಾಟೀಲ್ ರು ವೀಕ್ಷಿಸಿ ಅಧಿಕಾರಿ ಗಳೊಂದಿಗೆ ಮಾಹಿತಿ ಯನ್ನು ಪಡೆದುಕೊಂಡರು ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್…..