ಧಾರವಾಡ –
ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ಅಭಿವೃದ್ದಿ ವಿಭಾಗದ ನೂತನ ಉಪನಿರ್ದೇಶಕರಾಗಿ ಶ್ರೀಮತಿ ಎನ್ ಕೆ ಸಾವಕಾರ ಅವರು ಅಧಿಕಾರವನ್ನು ವಹಿಸಿಕೊಂಡರು.ಬೆಳಗಾವಿಯಿಂದ ಧಾರವಾಡ ಗೆ ವರ್ಗಾವಣೆಯಾಗಿ ಬಂದ ಇವರನ್ನು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇಲಾಖೆಯ ಇತರೆ ಅಧಿಕಾರಿಗಳು ಸ್ವಾಗತ ಮಾಡಿಕೊಂಡರು. ಇದೇ ವೇಳೆ ಅಧಿಕಾರವಹಿಸಿಕೊಂಡಿರುವ ಇವರನ್ನು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಹಾಗೂ ಬಿ ಆರ್. ಸಿ ಸಿಬ್ಬಂದಿಗಳು ಸ್ವಾಗತ ಮಾಡಿಕೊಂಡು ಅಭಿನಂದಿಸಿದರು.

ಶ್ರೀಮತಿ T. N ಸೈಯದ್ (ECO) ಬಸವರಾಜ ಛಬ್ಬಿ(ECO). ಶ್ರೀಮತಿ ಕೀರ್ತಿವತಿ ವಿ.ಎನ್ (BIERT) ಶ್ರೀನಿವಾಸ್ ಸವಾಯಿ (BRP) ಆರ್.ಎಂ.ಕುರ್ಲಿ(CRP) ಬಸವರಾಜ ಕುರುಗುಂದ (CRP)ಬಸವರಾಜ ದೇಸೂರ(BRP) ಮುಂತಾದ ವರು ಹಾಜರಿದ್ದರು.ಇದೇ ವೇಳೆ ಶಿಕ್ಷಕರ ಸಂಘಟನೆ ಯ ಪ್ರಮುಖರಾದ ಗುರು ತಿಗಡಿ,ಎಲ್ ಐ ಲಕ್ಕಮ್ಮ ನವರ. ಅಶೋಕ ಸಜ್ಜನ,ಲತಾ ಎಸ್ ಮುಳ್ಳೂರು,

ಶಂಕರ ಘಟ್ಟಿ, ಮಲ್ಲಿಕಾರ್ಜುನ ಚಂರತಿಮಠ, ಮಲ್ಲಿಕಾರ್ಜುನ ಉಪ್ಪಿನ,ಎಸ್ ವೈ ಸೊರಟಿ,ಕೆ ಬಿ ಕುರಹಟ್ಟಿ,ಪಿ ಎಸ್ ಅಂಕಲಿ,ಬಿ ವಿ ಅಂಗಡಿ, ಎಸ್ ಸಿ ಹೊಳೆಯನ್ನವರ,ಕೆ ಎಮ್ ಗೆದಗೇರಿ,ಐ ಐ ಮುಲ್ಲಾನವರ,ಚಂದ್ರಶೇಖರ ಶೆಟ್ರು,ನಾರಾಯಣ ಭಜಂತ್ರಿ,ಸಾವಿತ್ರಿ ಜಾಲಿಮರದ.ಹಸೀನಾ ಸಮುದ್ರಿ, ರಂಜನಾ ಪಂಚಾಳ,ಸೇರಿದಂತೆ ಹಲವರು ಸ್ವಾಗತಿಸಿ ದರು.