This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಸರ್ವ ಶಿಕ್ಷಣ ಅಭಿಯಾನದ ನೂತನ ಯೋಜನಾ ನಿರ್ದೇಶಕ ರಾಗಿ ಶ್ರೀಮತಿ ಪಲ್ಲವಿ ಆಕೃತಿ ಇಲಾಖೆಗೆ ನೂತನ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ…..

Join The Telegram Join The WhatsApp

 


ಬೆಂಗಳೂರು –

ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಯನ್ನು ಮಾಡಿದ್ದು ಸರ್ವ ಶಿಕ್ಷಣ ಅಭಿಯಾನದ ನೂತನ ಯೋಜನಾ ನಿರ್ದೇಶಕರನ್ನಾಗಿ ಶ್ರೀಮತಿ ಪಲ್ಲವಿ ಆಕೃತಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಹೌದು 2009 ನೇ ಬ್ಯಾಚ್ ನ ಅಧಿಕಾರಿಯಾಗಿರುವ ಇವರನ್ನು ಸರ್ವ ಶಿಕ್ಷಣ ಅಭಿಯಾನದ ಜವಾಬ್ದಾರಿಯನ್ನು ನೀಡಿದೆ.ಇನ್ನೂ ನೂತನವಾಗಿ ಇಲಾಖೆಗೆ ಬರುತ್ತಿದ್ದಂತೆ ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅದರಲ್ಲೂ ವಿಶೇಷವಾಗಿ ರಾಜ್ಯದ ಶಿಕ್ಷಕ ಬಂಧುಗಳು ಇವರನ್ನು ಸ್ವಾಗತಿಸಿದರು.


Suddi Sante Desk

Leave a Reply