ಹುಬ್ಬಳ್ಳಿ…
ಹಳೆ ವೈಷಮ್ಯದ ಹಿನ್ನಲೆಯಲ್ಲಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಭಿಷೇಕ ಪಾಟೀಲ ಸಾವಿಗೀಡಾದ ದುರ್ದೈವಿ ಯಾಗಿದ್ದನೆ.ಹೊಟ್ಟೆ ಭಾಗಕ್ಕೆ ಚೂರಿ ಇಳಿತವನ್ನು ಮಾಡಲಾಗಿದೆ.

ಗೋಪನಕೊಪ್ಪದ ಬಳಿ ಈ ಒಂದು ಘಟನೆ ನಡೆದಿದೆ ಕೃತ್ಯ ಎಸಗಿದ ಆರೋಪಿಗಳು ಪರಾರಿ ಆಗಿದ್ದಾರೆ.ಈ ಹಿಂದೆಯೂ ಪಾಟೀಲನ ಮನೆಯ ಬಳಿ ಕಾರಿನ ಗಾಜನ್ನು ಒಡೆಯಲಾಗಿತ್ತು.ಕಿಮ್ಸಗೆ ಡಿಸಿಪಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳಕ್ಕೆ ಕೇಶ್ವಾಪೂರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.