ಕುಂದಗೋಳ ದ ಯರಿನಾರಾಯಣ ಪುರ ದಲ್ಲಿ ಕೊಲೆ – ಮೈದುನ ನಿಂದ ಅತ್ತಿಗೆಯ ಕೊಲೆ…..

Suddi Sante Desk

ಹುಬ್ಬಳ್ಳಿ –

ಹಾಡುಹಗಲೇ ಮೈದುನನಿಂದ ಅತ್ತಿಗೆಯ ಕಗ್ಗೊಲೆ ನಡೆದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ನಡೆದಿದೆ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಈ ಒಂದು ಹೇಯ ಕೃತ್ಯ ನಡೆದಿದ್ದು ಮನೆಯಲ್ಲಿ ಆಂತರಿಕ ಕಲಹ ಹಿನ್ನೆಲೆಯಲ್ಲಿ ಈ ಒಂದು ಕೊಲೆಯನ್ನು ಮಾಡಿದ್ದಾನೆ ಆರೋಪಿ ಮೈದುನ

ಕುಡಗೊಲಿನಿಂದ ಕತ್ತಿಗೆ ಹೊಡೆದು ಕೊಲೆ ಮಾಡಿದ್ದಾನೆ ಆರೋಪಿ.ಸುನಂದಾ ಮೆಣಸಿನಕಾಯಿ(40) ಕೊಲೆ ಆಗಿರುವ ದುರ್ದೈವಿ ಮಹಿಳೆಯಾಗಿದ್ದು.ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಬಂಧ‌ನಕಕೆ ಜಾಲವನ್ನು ಬೀಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.