ಧಾರವಾಡ –
ನಾನು ಸತ್ತರೇ ಗೃಹ ಸಚಿವ, ಸರ್ಕಾರವೇ ಕಾರಣ ಹೀಗೆಂದು ಧಾರವಾಡದಲ್ಲಿ ಯುವಕನೊಬ್ಬ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೆಸರಿ ನಲ್ಲಿ ಪತ್ರವನ್ನು ಬರೆದು ನೊಂದುಕೊಂಡಿದ್ದಾನೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ ಸೂದ್ ಅವರ ಹೆಸರಿನಲ್ಲಿ ಪತ್ರವನ್ನು ಬರೆದಿದ್ದಾರೆ. ಧಾರವಾ ಡ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮೈಲಾರ ಸುಣಗಾ ಎಂಬ ಯುವಕ ಪತ್ರವನ್ನು ಬರೆದವನಾಗಿ ದ್ದಾನೆ

ಧಾರವಾಡ ತಾಲೂಕಿನ ತಿಮ್ಮಾಪುರ ಗ್ರಾಮದ ಈ ಒಂದು ಯುವಕ ಪೊಲೀಸ್ ಕಾನ್ಸಟೇಬಲ್ ನೇಮ ಕಾತಿ ವಯಸ್ಸಿನ ಮೀತಿ ಹೆಚ್ಚಳಕ್ಕೆ ಆಗ್ರಹಿಸಿ ಈ ಒಂದು ಪತ್ರವನ್ನು ಬರೆದಿದ್ದಾನೆ.

ಪೊಲೀಸ್ ಕಾನ್ಸಟೇಬಲ್ ನೇಮಕಾತಿ ವಯಸ್ಸಿನ ಮೀತಿ ಹೆಚ್ಚಳಕ್ಕೆ ಆಗ್ರಹಿಸಿ ಪತ್ರವನ್ನು ಬರೆದಿದ್ದು ಇದೇ 25ಕ್ಕೆ ತನ್ನ ವಯಸ್ಸಿನ ಮೀತಿ ಮುಗಿಯುತ್ತೆ ಎಂಬ ಆತಂಕದಿಂದ ಪತ್ರ ಬರೆದಿದ್ದಾನೆ ಯುವಕ. ಪಿಎಸ್‌ಐ ನೇಮಕಾತಿ ವಯಸ್ಸಿನ ಮೀತಿ ಹೆಚ್ಚಸಿ ರುವ ಸರ್ಕಾರ ಅದೇ ರೀತಿ ಕಾನ್ಸಟೇಬಲ್ ನೇಮ ಕಾತಿ ವಯಸ್ಸಿನ ಮೀತಿ ಹೆಚ್ಚಿಸುವಂತೆ ಮೈಲಾರ ಆಗ್ರಹ ವಯಸ್ಸಿನ ಮೀತಿ ಹೆಚ್ಚಿಸಬೇಕು ಇಲ್ಲವೇ ಕೂಡಲೇ ನೇಮಕಾತಿ ಕರೆಯಬೇಕೆಂದು ಒತ್ತಾಯ ಮಾಡಿದ್ದಾನೆ.

ಇಲ್ಲದೇ ಹೋದಲ್ಲಿ ನನ್ನ ಸಾವಿಗೆ ಗೃಹ ಸಚಿವರು ಮತ್ತು ಸರ್ಕಾರವೇ ಕಾರಣವಾಗುತ್ತದೆ ಎಂದಿದ್ದಾನೆ ಮೈಲಾರಿ.ಕರೊನಾ ಹಿನ್ನೆಲೆ ವಯಸ್ಸಿನ ಮೀತಿ ಸಡಿ ಸುವಂತೆ ಆಗ್ರಹ. ಐದು ಸಲ ಕಾನ್ಸಟೇಬಲ್ ನೇಮ ಕಾತಿಗೆ ಪರೀಕ್ಷೆ ಬರೆದಿರೊ ಮೈಲಾರ ಐದು ಸಲ ಕಾನ್ಸಟೇಬಲ್ ನೇಮಕಾತಿಗೆ ಪರೀಕ್ಷೆ ಬರೆದಿರೊ ಮೈಲಾರ ಎರಡು ಸಲ ಕೆಲವೇ ಕೆಲವು ಅಂಕಗಳಿಂದ ನೇಮಕಾತಿ ತಪ್ಪಿಸಿಕೊಂಡಿರೋ ಯುವಕ ತೀವ್ರ ಮನನೊಂದ ಗೃಹ ಸಚಿವರ ಹೆಸರಿನಲ್ಲಿ ಪತ್ರ ಬರೆ ದು ಒತ್ತಾಯ ಮಾಡಿದ್ದಾನೆ