ಹುಬ್ಬಳ್ಳಿ –
ಸರ್ಕಾರ ಆಡಳಿತದಲ್ಲಿರುವ ಶಾಸಕರು ಸಚಿವರು ಸಂಸದರು ಅಧಿಕಾರಿಗಳು ಮಾಡಬೇಕಾದ ಕೆಲಸ ಕಾರ್ಯವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ ಮಾಡುತ್ತಿದ್ದಾರೆ.
ಹೌದು ಈಗಾ ಗಲೇ ಕಲಘಟಗಿ ಕ್ಷೇತ್ರದಲ್ಲಿನ ಬಡ ಮತ್ತು ಆರ್ಥಿಕ ವಾಗಿ ಹಿಂದೂಳಿದ ಕುಟುಂಬಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಹಸಿವಿನಿಂದ ಸಮಸ್ಯೆ ಯನ್ನು ಅನುಭ ವಿಸಬಾರದೆಂಬ ಉದ್ದೇಶದಿಂದಾಗಿ ಈಗಾಗಲೇ ಸಾವಿರಾರು ಕುಟಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿರುವ ನಾಗರಾಜ್ ಛಬ್ಬಿ ಈಗ ಮತ್ತೆ ಇನ್ನಷ್ಟು ಆಹಾರದ ಧಾನ್ಯಗಳನ್ನು ವಸ್ತುಗಳನ್ನು ತರಿಸಿ ವಿತರಣೆಗೆ ಸಿದ್ದರಾಗುತ್ತಿದ್ದಾರೆ.
ಹೌದು ಕಳೆದ ಎರಡು ಮೂರು ದಿನಗಳ ಹಿಂದೆಯ ಷ್ಟೇ ಕೆಲವೊಂದಿಷ್ಟು ವಸ್ತುಗಳ ಆಹಾರದ ಕಿಟ್ ಗಳನ್ನು ನೀಡಿರುವ ಇವರು ಈಗ ಮತ್ತಷ್ಟು ಆಹಾರ ದ ವಸ್ತುಗಳ ಕಿಟ್ ಗಳನ್ನು ನೀಡಲು ಮುಂದಾಗಿ ದ್ದಾರೆ.
ಇದಕ್ಕಾಗಿ ಈಗಾಗಲೇ ಅವಲಕ್ಕಿ, ಗೋದಿ, ಸಕ್ಕರಿ, ರೋಸ್ಟ್, ಗಳನ್ನು ನಾಲ್ಕೈದು ಲಾರಿಗಳನ್ನು ತರಿಸಿ ದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿನ ಜನರ ಹಸಿವು ನೀಗಿಸಲು ಈ ನಾಯಕ ಪಣ ತೊಟ್ಟು ಅವರ ಹೆಗಲಿಗೆ ನಿಂತುಕೊಂಡಿದ್ದಾರೆ.
ಸಾಮಾನ್ಯವಾಗಿ ಆಯಾ ಕ್ಷೇತ್ರದಲ್ಲಿ ಜನರ ಕಷ್ಟ ನೋವು ಗಳಿಗೆ ಅಧಿಕಾರದಲ್ಲಿರುವ ಶಾಸಕರು ಸಂಸ ದರು ಇಲ್ಲವೇ ಸರ್ಕಾರ ಅಧಿಕಾರಿಗಳು ಆಗಬೇಕು ಅವರೇ ಈ ಒಂದು ಕೆಲಸವನ್ನು ಮಾಡಬೇಕು ಆದರೆ ನಾಗರಾಜ್ ಛಬ್ಬಿ ಅಧಿಕಾರದಲ್ಲಿ ಇರದಿದ್ದ ರೂ ಕೂಡಾ ಕಲಘಟಗಿಯ ಕ್ಷೇತ್ರದ ಜನರ ಹಸಿವು ನೀಗಿಸಲು ಪಣ ತೊಟ್ಟು ಕಾರ್ಯವನ್ನು ಮಾಡುತ್ತಿ ದ್ದಾರೆ.ಒಳ್ಳೇಯ ಗುಣಮುಟ್ಟದ ಆಹಾರ ಪದಾರ್ಥ ಗಳನ್ನು ತರಿಸಿಕೊಂಡಿರುವ ಇವರು ಪ್ಯಾಕಿಂಗ್ ಮಾಡಿ ಮತ್ತೆ ವಿತರಣೆಗೆ ಸಿದ್ದರಾಗಿದ್ದಾರೆ.