ಬೆಂಗಳೂರು –

ನಾವು ಇನ್ನೊಬ್ಬರ ಜೀವನದಲ್ಲಿ,ಎಷ್ಟು ಖುಷಿ,ಸಂತೋಷ ಮೂಡಿಸುತ್ತೇವೆಯೋ,ಅಷ್ಟು ನಮ್ಮ ಜೀವನದಲ್ಲಿ, ಖುಷಿಯಾಗಿರುತ್ತೇವೆ.ಹಾಗೆಯೇ
ಇನ್ನೊಬ್ಬರಿಗೆ ಸಹಾಯ ಮಾಡಿ,ಅವರ ಕಷ್ಟ,ಕಾರ್ಪಣ್ಯಗಳಲ್ಲಿ,ನಾವು ಭಾಗಿಯಾದರೆ,ನಾವು ನಮ್ಮ ಜೀವನದಲ್ಲಿ,ಮೇಲೆಕ್ಕೆ ಏರುವುದು,ಶತ ಸಿದ್ಧ.
?ಶುಭೋದಯಗಳು?
ದಯಮಾಡಿ ಲಾಕ್‌ಡೌನ್ ಸಡಿಲಿಕೆ ಮಾಡಿದ್ದಾರೆಂದು ಅನಾವಶ್ಯಕವಾಗಿ ತಿರುಗಾಡಬೇಡಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಭಯ ಬೇಡ ಕಾಳಜಿ ವಹಿಸಿ