ಧಾರವಾಡ -
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ ಈ ಒಂದು ಹಿನ್ನೆಲೆಯಲ್ಲಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ದೀಪಾವಳಿ ಹಬ್ಬದ ಶುಭಾಶಯ ಗಳನ್ನು ಬಿಗ್ ಮಿಶ್ರಾ ಸಂಸ್ಥೆಯ ಪರವಾಗಿ ಸಂಜಯ ಮಿಶ್ರಾ ಅವರು ಕೋರಿದ್ದಾರೆ
ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಗ್ ಮಿಶ್ರಾ ಸಂಸ್ಥೆಯ ಮಾಲೀಕರಾದ ಸಂಜಯ ಮಿಶ್ರಾ ಅವರು ಭೇಟಿ ಯಾಗಿ ಆತ್ಮೀಯವಾಗಿ ಹುಟ್ಟುಹಬ್ಬದ ಶುಭಾಶಯಗ ಳನ್ನು ಕೋರಿದರು.ಈ ಸಂದರ್ಭದಲ್ಲಿ ಸಂಜಯ ಮಿಶ್ರಾ ಅವರು ಬಿಗ್ ಮಿಶ್ರಾ ಸಂಸ್ಥೆಯ ಪರವಾಗಿ ಧಾರವಾಡದ ಪ್ರಸಿದ್ಧ ಪೇಡಾ ಉಡುಗೊರೆಯನ್ನು ನೀಡಿ ಶುಭ ಹಾರೈಸಿದರು.
ವಿನಯ ಕುಲಕರ್ಣಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಮುಂದಿನ ರಾಜಕೀಯ ಹಾಗೂ ಸಾರ್ವಜನಿಕ ಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು.ನಾಡಿನ ಸಿಹಿ ಪರಂಪರೆ ಹಾಗೂ ಆತಿಥ್ಯಕ್ಕೆ ಹೆಸರುವಾಸಿಯಾದ ಬಿಗ್ ಮಿಶ್ರಾ ಸಂಸ್ಥೆಯ ಪರವಾಗಿ ಸಂಜಯ ಮಿಶ್ರಾ ಅವರು ಶುಭಾಶಯ ತಿಳಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಉಭಯರ ನಡುವಿನ ಆತ್ಮೀಯ ಭೇಟಿಯ ಕ್ಷಣಗಳು ಗಮನ ಸೆಳೆದವು.
ಸುದ್ದಿ ಸಂತೆ ನ್ಯೂಸ್ ಧಾರವಾಡ.....