LIVE TV LocalCrimeNationalInternationalPoliticsEducationTechnologyEntertainmentSportsFeature
State News

ಗೋವಾ ದಲ್ಲಿ Big Mishra ಗ್ರ್ಯಾಂಡ್ ಓಪನಿಂಗ್..... ಗೋವಾದಲ್ಲಿ Big Mishra ಸವಿರುಚಿ ಆರಂಭ.....

ಗೋವಾ -

ಪಣಜಿಯಲ್ಲಿ ನವೀಕೃತ ‘ಬಿಗ್ ಮಿಶ್ರಾ ಪೇಢಾ’ ಫ್ಯಾಮಿಲಿ ರೆಸ್ಟೋರೆಂಟ್ ಗೆ ಅದ್ಧೂರಿ ಚಾಲನೆ
ಕೇಂದ್ರ ಸಚಿವ ಶ್ರೀಪಾದ ನಾಯಕ್, ಗೋವಾ ವಿಧಾನಸಭೆ ಸಭಾಪತಿ ಗಣೇಶ್ ಗಾವ್ಕರ್ ಅವರಿಂದ ಉದ್ಘಾಟನೆ ಹೌದು ಗೋವಾದ ಪಣಜಿಯಲ್ಲಿ ಪ್ರಸಿದ್ಧ ಹಾಗೂ ಖ್ಯಾತ ಸಿಹಿತಿಂಡಿ ಮಳಿಗೆಯಾದ ‘ಬಿಗ್ ಮಿಶ್ರಾ ಪೇಢಾ’ ನವೀಕರಣಗೊಂಡ ಭವ್ಯ ದಾಲನದ ಉದ್ಘಾಟನಾ ಸಮಾರಂಭವು ಭಾನುವಾರ, ಅಕ್ಟೋಬರ್ 11ರಂದು ಅತ್ಯಂತ ಅದ್ಧೂರಿಯಾಗಿ ನೆರವೇರಿತು.news_1791722284_0_823.webp

 

news_1791722336_0_531.webp

ಪಣಜಿಯ ಜನಪ್ರಿಯ ಸಿಹಿತಿಂಡಿ ಮಳಿಗೆಯಾಗಿರುವ ಬಿಗ್ ಮಿಶ್ರಾ ಪೇಢಾ ನವೀಕರಣಗೊಂಡು ಹೊಸ ರೂಪ ಪಡೆದುಕೊಂಡಿದ್ದು, ಗ್ರಾಹಕರಿಗೆ ಇನ್ನಷ್ಟು ಆಕರ್ಷಕ ವಾತಾವರಣದಲ್ಲಿ ಸೇವೆ ಒದಗಿಸಲು ಸಜ್ಜಾಗಿದೆ ಮಳಿಗೆಯನ್ನು ಉದ್ಘಾಟನೆ ಯು ಸಂಭ್ರಮದಿಂದ ಜರುಗಿದ್ದು, ಗಣ್ಯರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.news_1791722383_0_219.webp

ಕೇಂದ್ರ ಸಚಿವ ಶ್ರೀಪಾದ ನಾಯಕ್ ಹಾಗೂ ಗೋವಾ ವಿಧಾನಸಭೆಯ ಸಭಾಪತಿ ಗಣೇಶ್ ಗಾವ್ಕರ್ ಅವರು ನೂತನ ದಾಲನವನ್ನು ಉದ್ಘಾಟಿಸಿ ಶುಭ ಹಾರೈಸಿ ದರು. ಈ ಸಂದರ್ಭದಲ್ಲಿ ಉದ್ಯಮದ ಪ್ರತಿನಿಧಿಗಳು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.

news_1791722407_0_887.webp

ಗೋವಾದಲ್ಲಿ ಬಿಗ್ ಮಿಶ್ರಾ ಗ್ರ್ಯಾಂಡ್ ಓಪನಿಂಗ್
ಗೋವಾದಲ್ಲೂ ಶುರುವಾಯಿತು 1933ರ ಸವಿರುಚಿ ಯ ಪರಂಪರೆ ಸಿಹಿ ತಿಂಡಿಗಳ ಕ್ಷೇತ್ರದಲ್ಲಿ ತನ್ನದೇ ಆದ ಪರಂಪರೆ ಹಾಗೂ ರುಚಿಯ ಮೂಲಕ ಜನಪ್ರಿಯತೆ ಗಳಿಸಿರುವ Big Mishra Pedha ಇದೀಗ ಗೋವಾ ದಲ್ಲಿಯೂ ತನ್ನ ಹೊಸ ಅಧ್ಯಾಯ ಆರಂಭಿಸಿದೆ. ಆಕರ್ಷಕವಾಗಿ ಅಲಂಕರಿಸಲಾದ ಮಳಿಗೆಯಲ್ಲಿ ನಡೆದ ಗ್ರ್ಯಾಂಡ್ ಓಪನಿಂಗ್ ಸಂಭ್ರಮಕ್ಕೆ ಹೊಸ ಮೆರುಗು ನೀಡಿತು.

news_1791480362_0_424.webp

1933ರಿಂದ ಸಿಹಿ ತಿನಿಸುಗಳ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಬಿಗ್ ಮಿಶ್ರಾ, ತನ್ನ ವಿಶಿಷ್ಟ ರುಚಿ ಮತ್ತು ಬ್ರ್ಯಾಂಡ್ ಗುರುತಿನೊಂದಿಗೆ ಮತ್ತೊಂದು ಪ್ರದೇಶಕ್ಕೆ ವಿಸ್ತರಿಸಿದೆ. ಗೋವಾದಲ್ಲಿ ಮಳಿಗೆ ಆರಂಭವಾಗಿರುವುದು ಸಂಸ್ಥೆಯ ಬೆಳವಣಿ ಗೆಯ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.news_1787064539_0_331.webp

ಸಂಜಯ ಮಿಶ್ರಾ ಮಾಲೀಕರು Big Mishra ಸಂಸ್ಥೆ

ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದು, ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯ ಆರಂಭಕ್ಕೆ ಸಾಕ್ಷಿಯಾದರು. ವರ್ಣರಂಜಿತ ಬಲೂನ್‌ಗಳು, ಆಕರ್ಷಕ ಅಲಂಕಾರ ಹಾಗೂ ಸಂಭ್ರಮದ ವಾತಾವರಣ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು.“ಅದೇ ರುಚಿ, ಅದೇ ಪರಂಪರೆ ಈಗ ಗೋವಾದಲ್ಲೂ!” ಎಂಬ ಸಂದೇಶದೊಂದಿಗೆ ಬಿಗ್ ಮಿಶ್ರಾ ತನ್ನ ಸಿಹಿ ರುಚಿಯ ಪರಂಪರೆಯನ್ನು ಮತ್ತಷ್ಟು ಜನರಿಗೆ ತಲುಪಿಸುವತ್ತ ಹೆಜ್ಜೆ ಇಟ್ಟಿದೆ.news_1791722636_0_334.webp

ಒಟ್ಟಿನಲ್ಲಿ, ಗೋವಾದಲ್ಲಿ ಬಿಗ್ ಮಿಶ್ರಾ ಪೇಢಾ ಮಳಿಗೆಯ ಆರಂಭವು ಸಂಸ್ಥೆಯ ವಿಸ್ತರಣೆಯ ಜೊತೆಗೆ ಸಿಹಿ ಪ್ರಿಯರಿಗೆ ಪರಿಚಿತ ರುಚಿಯನ್ನು ಮತ್ತೊಂದು ತಾಣದಲ್ಲಿ ಸವಿಯುವ ಅವಕಾಶ ಕಲ್ಪಿಸಿದ್ದು ಮಾಲೀಕರಾಗಿರುವ ಸಂಜಯ ಮಿಶ್ರಾ ಅವರಿಗೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದು ಕಂಡು ಬಂದಿತು.

ಸುದ್ದಿ ಸಂತೆ ನ್ಯೂಸ್ ಗೋವಾ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST