ಬೆಂಗಳೂರು -
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬ ಕೊಡುಗೆ ಯಾಗಿ ತುಟ್ಟಿಭತ್ಯೆ ಯನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ ಹೌದು ಈ ಒಂದು ಕುರಿತು ಸುದ್ದಿ ಸಂತೆ ನ್ಯೂಸ್ ಮೊದಲೇ ಸುದ್ದಿ ಮಾಡಿತ್ತು ಇಂದು ಅಧಿಕೃತವಾಗಿ ಆದೇಶವನ್ನು ಮಾಡಲಾಗುತ್ತಿದೆ ಹೌದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ
ಹೆಚ್ಚಿನ ಪ್ರಮಾಣದಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿತ್ತು ಪ್ರತಿಶತ 3 ಕ್ಕೆ ಒಪ್ಪಿಗೆ ನೀಡಲಾಗಿತ್ತು ಈ ಒಂದು ಕುರಿತು ಮೊದಲು ಸುದ್ದಿ ಸಂತೆ ವರದಿಯನ್ನು ಮಾಡಿತ್ತು ಅಂತಿಮವಾಗಿ ರಾಜ್ಯ ಸರ್ಕಾರ ಸಧ್ಯ ನೌಕರರಿಗೆ ದೀಪಾವಳಿ ಉಡುಗೊರೆ ಯಾಗಿ ಪ್ರತಿಶತ 2.5 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ
ಈ ಒಂದು ಕುರಿತು ಮೊದಲು ಸುದ್ದಿ ಸಂತೆ ನ್ಯೂಸ್ ವರದಿ ಮಾಡಿತ್ತು ಇದನ್ನು ಹಲವರು ಸುಳ್ಳು ಫೇಕ್ ಎಂದರು ಸಧ್ಯ ಇದು ನಿಜವಾಗಿದ್ದು ಸಮಸ್ತ ಸರ್ಕಾರಿ ನೌಕರರ ಪರವಾಗಿ ಸುದ್ದಿ ಸಂತೆ ನ್ಯೂಸ್ ಸದಾ ಮುಂಚೂಣಿ ಯಾಗಿರುತ್ತದೆ ಎನ್ನೊದಕ್ಕೆ ಇದೊಂದು ಸಾಕ್ಷಿಯಾಗಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....