ಧಾರವಾಡ -
ಸಿಹಿ ಪ್ರಿಯರಿಗೆ Big Mishra ಯಿಂದ ರುಚಿಕರ ಆತಿಥ್ಯ ಫ್ರೆಶ್ ಸ್ವೀಟ್ಸ್, ಆಕರ್ಷಕ ಕೇಕ್‌ಗಳು, ಪೇಸ್ಟ್ರಿ ಸೇರಿದಂತೆ ಬಾಯಲ್ಲಿ ನೀರೂರಿಸುವ ಸಿಹಿ ತಿನಿಸುಗಳ ಅಪಾರ ಸಂಗ್ರಹ ಆರ್ಡರ್ ಮಾಡಿ ಉಚಿತವಾಗಿ ಮನೆಗೆ ತರಿಸಿಕೊಳ್ಳಿ ಹಬ್ಬದ ಗಿಫ್ಟ್ ಆರಂಭ ಮಾಡಿದ ಸಂಜಯ ಮಿಶ್ರಾ ಅವರು
ಸಿಹಿ ಪ್ರಿಯರ ಮನಗೆಲ್ಲಲು 1933ರಿಂದಲೂ ರುಚಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿರುವ Big Mishra ಇದೀಗ ಗ್ರಾಹಕರಿಗೆ ವಿವಿಧ ಬಗೆಯ ಸಿಹಿ ತಿನಿಸುಗಳ ವಿಶೇಷ ಆತಿಥ್ಯ ನೀಡುತ್ತಿದೆ.
Big Mishra ಮಳಿಗೆಯಲ್ಲಿ ಫ್ರೆಶ್ ಸ್ವೀಟ್ಸ್, ಹುಟ್ಟು ಹಬ್ಬದ ವಿಶೇಷ ಕೇಕ್‌ಗಳು, ಪೇಸ್ಟ್ರಿ, ಬೇಕರಿ ಉತ್ಪನ್ನ ಗಳು, ಕುಲ್ಫಿ, ಐಸ್‌ಕ್ರೀಂ ಹಾಗೂ ರಸಮಲಾಯಿ ಸೇರಿದಂತೆ ವಿವಿಧ ಬಗೆಯ ಸಿಹಿ ಖಾದ್ಯಗಳು ಲಭ್ಯವಿವೆ ವಿಶೇಷವಾಗಿ ಹುಟ್ಟುಹಬ್ಬ, ಸಮಾರಂಭ, ಅತಿಥಿಗಳ ಆತಿಥ್ಯ ಹಾಗೂ ಉಡುಗೊರೆ ನೀಡಲು ಆಕರ್ಷಕ ಗಿಫ್ಟ್ ಆಯ್ಕೆಗಳೂ ಗ್ರಾಹಕರನ್ನು ಸೆಳೆಯುತ್ತಿವೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹುಟ್ಟುಹಬ್ಬದ ಕೇಕ್‌ಗಳ ಆರ್ಡರ್‌ಗಳನ್ನು ಸ್ವೀಕರಿಸಲಾಗುತ್ತಿದ್ದು, ಗುಣಮಟ್ಟ ಮತ್ತು ತಾಜಾತನಕ್ಕೆ ಆದ್ಯತೆ ನೀಡಲಾಗಿದೆ.
ಇನ್ನೊಂದು ವಿಶೇಷವೆಂದರೆ, ₹400ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಚಿತ ಹೋಮ್ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರು ಮನೆಯಲ್ಲಿಯೇ ಕುಳಿತು ತಮಗಿಷ್ಟವಾದ ಸಿಹಿ ತಿನಿಸುಗಳನ್ನು ಆರ್ಡರ್ ಮಾಡಬಹುದು.
ಆರ್ಡರ್ ಹಾಗೂ ಸಂಪರ್ಕ: 74067 38301 / 9481523955
ಮಳಿಗೆ ವಿಳಾಸ: Big Mishra Pedha ಮಳಿಗೆಗಳು
ರುಚಿಯಲ್ಲಿ ಪರಂಪರೆ, ಗುಣಮಟ್ಟದಲ್ಲಿ ನಂಬಿಕೆ ಎಂಬ ಧ್ಯೇಯದೊಂದಿಗೆ Big Mishra ಸಿಹಿ ಪ್ರಿಯರಿಗೆ ಪ್ರತಿದಿನವೂ ಹೊಸ ರುಚಿಯ ಅನುಭವ ನೀಡುತ್ತಿದೆ.ಉಚಿತ ಹೋಮ್ ಡೆಲಿವರಿ… ಗ್ರಾಹಕರಿಗೆ Big Mishra ಸಿಹಿ ಕೊಡುಗೆ
ಸುದ್ದಿ ಸಂತೆ ನ್ಯೂಸ್ ಧಾರವಾಡ.....