LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರಿಗೆಸಂತಸವನ್ನುಂಟು ಮಾಡಿದ CM ಒಪ್ಪಿಗೆ.....

ಬೆಂಗಳೂರು -

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಗುಡ್ ನ್ಯೂಸ್ ನೀಡಲಾಗಿದ್ದು ಈ ಒಂದು ಕುರಿತು ಈಗಾಗಲೇ ಮುಖ್ಯಮಂತ್ರಿ ಕಡತಕ್ಕೆ ಅನುಮೋದನೆ ಕೂಡಾ ನೀಡಿದ್ದು ಅಧಿಕೃತ ಆದೇಶ ಹೊರಬೀಳಲಿದೆ

ಅಧಿಕೃತ ಆದೇಶದತ್ತ ನೌಕರರ ಚಿತ್ತವಾಗಿದ್ದು ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 2.50ರಷ್ಟು ಹೆಚ್ಚಿಸುವ ಕಡತಕ್ಕೆ ಅನುಮೋದನೆ ದೊರೆತಿರುವುದು ನೌಕರರ ಪಾಲಿಗೆ ಸಂತಸದ ಸುದ್ದಿಯಾಗಿದೆ. 2026ರ ಜುಲೈ 1ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಎರಡು ದಿನಗಳಲ್ಲಿ ಈ ಒಂದು ಕುರಿತು ಆದೇಶ ಹೊರಬೀಳುವ ನಿರೀಕ್ಷೆ ಯಿರುವ ಸರ್ಕಾರಿ ಆದೇಶದ ಮೇಲೆ ಎಲ್ಲರ ಗಮನ ನೆಟ್ಟಿದೆ.

ಅಧಿಕೃತ ಆದೇಶ ಪ್ರಕಟವಾದ ಬಳಿಕ ಯಾವ ವೇತನ ಶ್ರೇಣಿಯ ನೌಕರರಿಗೆ ಎಷ್ಟು ಹೆಚ್ಚುವರಿ ಮೊತ್ತ ದೊರೆ ಯಲಿದೆ ಮತ್ತು ಬಾಕಿ ಹಣದ ಪಾವತಿ ಹೇಗೆ ನಡೆಯಲಿದೆ ಎಂಬುದರ ಕುರಿತು ಸ್ಪಷ್ಟತೆ ಸಿಗಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವೆಂಬರ್ 18 ರಿಂದ ಶಾಲಾ-ಕಾಲೇಜು ಬಂದ್‌ಗೆ ಕರೆ.....ಬಂದ್ ಗೆ ಕರೆ ನೀಡಿದ ಹೋರಾಟ ಸಮನ್ವಯ ಸಮಿತಿ.....ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಸರ್ಕಾರಿ ನೌಕರರು.....ವೇತನಕ್ಕೆ ತಕ್ಕ ಬದ್ಧತೆ ತೋರಿಸಿ ಸರ್ಕಾರಿ ಶಿಕ್ಷಕರಿಗೆ ಸಿಎಂ ಕಿವಿಮಾತು.....ಉಚಿತ ಹೋಮ್ ಡೆಲಿವರಿ.....ಗ್ರಾಹಕರಿಗೆ Big Mishra ದೀಪಾವಳಿ ಹಬ್ಬದ ಸಿಹಿ ಕೊಡುಗೆ.....ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ.....ಕಂಬನಿ ಮಿಡಿದ ನಾಡಿನ ಶಿಕ್ಷಕ ಬಂಧುಗಳು.....ರಾಜ್ಯ ಸರ್ಕಾರಿ ನೌಕರರಿಗೆಸಂತಸವನ್ನುಂಟು ಮಾಡಿದ CM ಒಪ್ಪಿಗೆ..... ಖಾಸಗಿ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳ ಜೋಡಣೆ..... ಆತಂಕ ತಂದಿಟ್ಟ ಸರ್ಕಾರದ ನಡೆ.....ಬಾಗಲಕೋಟೆ ಅಪರ ಜಿಲ್ಲಾಧಿಕಾರಿಯಾಗಿ ಮಂಜುನಾಥ ಡೊಂಬರ ಅಧಿಕಾರ ಸ್ವೀಕಾರ ಸಹಪಾಠಿಗಳಿಂದ ಆತ್ಮೀಯ ಸನ್ಮಾನ – ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದ ಸ್ನೇಹಬಳಗ.....ಸರ್ಕಾರಿ ಶಾಲಾ ಮಕ್ಕಳ ಕೆಲಸ ವೈರಲ್..... ರಾಜ್ಯವೇ ಮೆಚ್ಚವಂತಹ ಕೆಲಸ ಮಾಡಿದ ಸರ್ಕಾರಿ ಶಾಲಾ ಮಕ್ಕಳು.....ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಹೊಸ ಜವಾಬ್ದಾರಿ ನೀಡಿದ ಸರ್ಕಾರ..... ಹೊಸ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ.....