ಬೆಳಗಾವಿ -
ಬೆಳಗಾವಿಯಲ್ಲಿ Big Mishraಗೆ ಗ್ರ್ಯಾಂಡ್ ಎಂಟ್ರಿ
ಗ್ರ್ಯಾಂಡ್ ಓಪನಿಂಗ್‌ಗೆ ಸಜ್ಜಾದ ಮಳಿಗೆ ಒಂದೇ ಕಡೆ ಸ್ವೀಟ್, ಸ್ನ್ಯಾಕ್ಸ್ ಹಾಗೂ ಫ್ಯಾಮಿಲಿ ರೆಸ್ಟೋರೆಂಟ್ ಹೌದು ಹಲವು ವರ್ಷಗಳ ಪರಂಪರೆ ಮತ್ತು ರುಚಿ ಯೊಂದಿಗೆ ಗ್ರಾಹಕರ ಮನಗೆದ್ದಿರುವ Big Mishra ಇದೀಗ ಬೆಳಗಾವಿ ನಗರದಲ್ಲೂ ತನ್ನ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ. ನಗರದ ಅಂಗೋಳ್ ಮೇನ್ ರೋಡ್, ಹರಿ ಮಂದಿರದ ಸಮೀಪದ ಹೆಡಾ ಆರ್ಕೇಡ್ ನಲ್ Big Mishra ಹೊಸ ಮಳಿಗೆ ಹಾಗೂ ಫ್ಯಾಮಿಲಿ ರೆಸ್ಟೋರೆಂಟ್ ಆರಂಭಗೊಳ್ಳುತ್ತಿದೆ.

ಸೆಪ್ಟೆಂಬರ್ 24ರಂದು ಬೆಳಗ್ಗೆ 8 ಗಂಟೆಯಿಂದ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ನಡೆಯಲಿದ್ದು, ಈ ಹೊಸ ಮಳಿಗೆಗೆ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಸಂಸ್ಥೆಯ ಪರವಾಗಿ ಮಾಲೀಕರಾಗಿರುವ ಸಂಜಯ ಮಿಶ್ರಾ ಅವರು ಆತ್ಮೀಯ ಸ್ವಾಗತ ಕೋರಿದ್ದಾರೆ “ಅದೇ ಪರಂಪರೆ, ಅದೇ ರುಚಿ—ವಿಳಾಸ ಮಾತ್ರ ಬೆಳಗಾವಿ” ಎಂಬ ಆಶಯದೊಂದಿಗೆ Big Mishra ಬೆಳಗಾವಿಗೆ ಕಾಲಿಡುತ್ತಿದೆ.
ಹೊಸ ಮಳಿಗೆಯಲ್ಲಿ ಪ್ರಸಿದ್ಧ Big Mishra Pedha ಸೇರಿದಂತೆ ವಿವಿಧ ಸಿಹಿತಿಂಡಿಗಳು, ಸ್ನ್ಯಾಕ್ಸ್ ಹಾಗೂ ಆಹಾರ ಪದಾರ್ಥಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇದರೊಂದಿಗೆ South Indian, North Indian ಮತ್ತು Chinese ಖಾದ್ಯಗಳನ್ನು ಒಳಗೊಂಡ Live & Family Restaurant ಕೂಡ ಒಂದೇ ಸೂರಿನಡಿ ಕಾರ್ಯ ನಿರ್ವಹಿಸಲಿದೆ ಇದಕ್ಕಾಗಿ ಎಲ್ಲವೂ ಒಂದೇ ಕಡೆಯಲ್ಲಿ ಸಂಪೂರ್ಣವಾಗಿ ಸಿದ್ದವಾಗಿದೆ

ಗ್ರಾಹಕರಿಗೆ ಗುಣಮಟ್ಟದ ಸಿಹಿತಿಂಡಿ ಮತ್ತು ರುಚಿಕರ ಆಹಾರದ ಅನುಭವ ನೀಡುವ ಉದ್ದೇಶದಿಂದ ಮಳಿಗೆ ಯನ್ನು ಸಜ್ಜುಗೊಳಿಸಲಾಗಿದೆ. ಆಕರ್ಷಕ ವಿನ್ಯಾಸ, ವಿವಿಧ ಆಹಾರ ಆಯ್ಕೆಗಳು ಮತ್ತು ಕುಟುಂಬ ಸಮೇತ ಕುಳಿತು ಊಟ ಮಾಡುವ ವ್ಯವಸ್ಥೆಯೊಂದಿಗೆ ಹೊಸ ಮಳಿಗೆ ಗಮನ ಸೆಳೆಯುತ್ತಿದೆ.
Big Mishra ಸಂಸ್ಥೆಯ ನೇತೃತ್ವ ವಹಿಸಿರುವ ಸಂಜಯ ಮಿಶ್ರಾ ಅವರು ಬೆಳಗಾವಿಯ ಜನತೆಗೆ ಈ ಹೊಸ ಮಳಿಗೆಯ ಮೂಲಕ ಆತ್ಮೀಯ ಸ್ವಾಗತ ಕೋರಿದ್ದಾರೆ. ನಗರದ ಜನತೆ ಹಾಗೂ ಸಿಹಿ-ತಿಂಡಿ ಮತ್ತು ಆಹಾರ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.
📍 ಸ್ಥಳ:
ಹೆಡಾ ಆರ್ಕೇಡ್, ಹರಿ ಮಂದಿರದ ಸಮೀಪ, ಅಂಗೋಳ್ ಮೇನ್ ರೋಡ್, ಬೆಳಗಾವಿ – 590001
🕗 ಉದ್ಘಾಟನೆ:
ಸೆಪ್ಟೆಂಬರ್ 24, 2026 | ಬೆಳಗ್ಗೆ 8 ಗಂಟೆಯಿಂದ
ಒಂದೇ ಕಡೆ Big Mishra ಸ್ವೀಟ್, ಸ್ನ್ಯಾಕ್ಸ್ ಮತ್ತು ಫ್ಯಾಮಿಲಿ ರೆಸ್ಟೋರೆಂಟ್ — ಬೆಳಗಾವಿಯಲ್ಲಿ ಹೊಸ ರುಚಿಯ ಅಧ್ಯಾಯಕ್ಕೆ ಚಾಲನೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ.....