LIVE TV LocalCrimeNationalInternationalPoliticsEducationTechnologyEntertainmentSportsFeature
State News

ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಪೇದೆಗಳು.....

ಕಲಬುರಗಿ -

ಲಂಚ ಪಡೆಯುವಾಗ ಪೊಲೀಸ್ ಪೇದೆ ಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡೆದಿದೆ ಹಣ ನೀಡದಿದ್ದರೆ ಗಡಿಪಾರು ಮಾಡುತ್ತೇ ನೆಂದು ಬೆದರಿಸಿ ಹಣ ಪಡೆಯುತ್ತಿದ್ದ ಪೊಲೀಸ್ ಪೇದೆಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ನಿಮ್ಮ ಮಗ ಕಳ್ಳತನ, ದರೋಡೆ ಮಾಡುತ್ತಿದ್ದಾನೆ  ಜೊತೆಗೆ ಗಡಿಪಾರು ಮಾಡಲಾಗುವುದು ಎಂದು ಮನೆಗೆ ಹೋಗಿ ಬೆದರಿಸಿ ರಾತ್ರಿ ತನಕ ಠಾಣೆಯಲ್ಲಿಟ್ಟು ಕೊಂಡು ಒಂದು ಲಕ್ಷ ರೂ.‌ ಹಣದ ಬೇಡಿಕೆ ಇಟ್ಟು ಅದರಲ್ಲಿ ಮೊದಲು 50 ಸಾವಿರ ರೂ ಪಡೆದಿದ್ದರು

ನಂತರ ಮತ್ತೆ 20 ಸಾವಿರ ರೂ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ‌ ನಡೆಸಿದ್ದಾರೆ.‌ ಕಲಬುರಗಿ ನಗರದ ಬ್ರಹ್ಮಪುರ ಠಾಣೆಯ ಪೇದೆ ಗಳಾದ ಪರಶುರಾಮ ಹಾಗೂ ವಿರೇಶ ಎಂಬಿಬ್ಬರು ಲಂಚ ಪಡೆಯುವಾಗ ಸಿಕ್ಕು ಬಿದ್ದ ಆರಕ್ಷಕರು. ಪೇದೆ ಗಳಿಬ್ಬರು ಬಾಪು ನಗರದಲ್ಲಿರುವ ಕನ್ನರಾಜು ಪಾಟೀಲ್ ಅವರ ಮನೆಗೆ ಹೋಗಿ ನಿಮ್ಮ ಮಗ ಕಾರ್ತಿಕ ಕಳ್ಳತನ, ದರೋಡೆ ಮಾಡುತ್ತಿದ್ದಾನೆ ಎಂದು ಬೆದರಿಸಿದ್ದಲ್ಲದೇ ಮಗನನ್ನು ಹಿಡಿದುಕೊಂಡು ಬಂದು ರಾತ್ರಿ ತನಕ ಗಡಿಪಾರು ಮಾಡುತ್ತೇವೆ ಎಂದು ಹೇಳಿ ರಾತ್ರಿ ಇಟ್ಟುಕೊಂಡು ಭಯಪಡಿಸುತ್ತಿದ್ದರು.

ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಪೊಲೀಸ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು ತನಿಖೆ ಮಾಡ್ತಾ ಇದ್ದಾರೆ

ಸುದ್ದಿ ಸಂತೆ ನ್ಯೂಸ್ ಕಲಬುರಗಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ - ಪ್ರಶಸ್ತಿ ವಿಜೇತ ಶಿಕ್ಷಕರ ಸಂಪೂರ್ಣ ಮಾಹಿತಿ.....ನಾಡಿನ ಜನತೆಗೆ Big Mishra ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು - ನಾಡಿನ ಜನತೆಗೆ ಶುಭ ಕೋರಿದ ಸಂಜಯ ಮಿಶ್ರಾ.....ಶಿಕ್ಷಕಿಯಿಂದ ಅಮಾನವೀಯ ಕೃತ್ಯ.....ಕ್ರಮಕ್ಕೆ ಪೋಷಕರ ಒತ್ತಾಯ.....ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಪೇದೆಗಳು.....IAS ಅಧಿಕಾರಿ ಸೇವೆಯಿಂದ ಅಮಾನತು - ಸೇವೆಯಿಂದ ಅಮಾನತುಗೊಳಿ ಆದೇಶ ಮಾಡಿದ ರಾಜ್ಯ ಸರ್ಕಾರ.....ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ - ಬಹುದಿನಗಳ ಬೇಡಿಕೆ ಈಡೇರಿಕೆ 'ಸಂಧ್ಯಾ ಕಿರಣ' ಯೋಜನೆ ಜಾರಿ.....ಇಬ್ಬರ ಶಿಕ್ಷಕರ ಅಮಾನತು ಆದೇಶ ರದ್ದು - ಅಮಾನತು ಮಾಡಿದ ಇಲಾಖೆಗೆ ಅಧಿಕಾರಿಗಳಿಗೆ ಮುಖ ಭಂಗ..... ಗೆದ್ದ ಶಿಕ್ಷಕರು.....ಮುಖ್ಯಶಿಕ್ಷಕ ಬಾಲಾಜಿ ಬಿರಾದಾರಗೆ ಬೀಳ್ಕೊಡುಗೆ - 33 ವರ್ಷ ಸೇವಾ ಬದುಕಿಗೆ ಸನ್ಮಾನ ಗೌರವ.....ರಾಜ್ಯದ ಸರ್ಕಾರಿ ಶಾಲೆಗಳಿಗೆ ಮತ್ತೊಂದು ಹೊಸ ಜವಾಬ್ದಾರಿ - ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಹೊಸ ತಲೆನೋವಿನ ಕೆಲಸದ ಆದೇಶ.....ಡಿಗ್ರಿ ಯಲ್ಲಿ ಎರಡು ಬಾರಿ ಫೇಲ್‌ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್.....ಇದು KPSC ಪರೀಕ್ಷೆ ಪ್ರಪಂಚ.....