LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕ ಅಮಾನತು.....ಅಮಾನತು ಆದೇಶ ಮಾಡಿದ BEO.....

ಗುಬ್ಬಿ -

ಗುಬ್ಬಿ ಪಟ್ಟಣದ ಪಿಎಂಶ್ರೀ ಸರ್ಕಾರಿ ಬಾಲಕರ ಶಾಲೆ ಯಲ್ಲಿ ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಬಾರಿಸಿದ್ದ ಶಿಕ್ಷಕ ಸಮೀರ್‌ ಅವರನ್ನು ಅಮಾನತು ಮಾಡಲಾಗಿದೆ.7ನೇ ತರಗತಿಯ ನೂತನ್‌, ದಯಾನಂದ್‌ ಎಂಬ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮೀರ್‌ ಥಳಿಸಿದ್ದಾರೆ ಎನ್ನಲಾಗಿತ್ತು.

ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋದಾಗ ಇದು ಪೋಷಕರ ಗಮನಕ್ಕೆ ಬಂದಿದೆ ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು.ಪೋಷಕರು ಶನಿವಾರ ಬೆಳಗ್ಗೆ ಶಾಲೆಯ ಬಳಿ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳು ವಂತೆ ಒತ್ತಾಯಿಸಿದರು ವಿಷಯ ತಿಳಿದ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್‌ ಹಾಗೂ ಪೊಲೀಸರು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಮಕ್ಕಳು ತಪ್ಪು ಮಾಡಿದರೆ ಬುದ್ಧಿ ಹೇಳಲಿ, ಬಾಸುಂಡೆ ಬರುವಂತೆ ಹೊಡೆದಿರುವುದು ಎಷ್ಟು ಸರಿ. ಶಾಲೆಗಳಲ್ಲಿ ಮಕ್ಕಳನ್ನು ನಿಯಂತ್ರಿಸುವ ಕ್ರಮಗಳನ್ನು ಶಿಕ್ಷಕರು ಪಾಲಿಸಬೇಕು. ಮಕ್ಕಳು ಮನನೊಂದು ಏನಾದರೂ ಮಾಡಿಕೊಂಡರೆ ಯಾರು ಹೊಣೆ' ಎಂದು ಪೋಷಕರು ಪ್ರಶ್ನಿಸಿದರು.

ಸುದ್ದಿ ಸಂತೆ ನ್ಯೂಸ್ ಗುಬ್ಬಿ......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾನುವಾರವೂ ಕರ್ತವ್ಯ ನಿರ್ವಹಿಸಿದ ಸರ್ಕಾರಿ ನೌಕರರು..... ಕಚೇರಿಗೆ ಹಾಜರ್ ಬಾಕಿ ಕಡರಗಳ ವಿಲೇವಾರಿ.....59ನೇ ವಯಸ್ಸಿನಲ್ಲಿ ಸಿಕ್ಕಿತು ಸರ್ಕಾರಿ ಶಿಕ್ಷಕ ಉದ್ಯೋಗ.....27 ವರ್ಷಗಳ ಸತತ ಹೋರಾಟಕ್ಕೆ ಕೊನೆಗೂ ಒಲಿದ ಯಶಸ್ಸು.....ಶಿಕ್ಷಕರ ಸ್ವಂತ ಹಣದಲ್ಲೇ ಸರ್ಕಾರಿ ಸ್ಕೂಲ್ ಅಭಿವೃದ್ಧಿ.....ಇದು ಸರ್ಕಾರಿ ಶಾಲಾ ಶಿಕ್ಷಕರ ಪವರ್.....ಶಿಕ್ಷಕ ಅಮಾನತು.....ಅಮಾನತು ಆದೇಶ ಮಾಡಿದ BEO.....6ನೇ ತರಗತಿಯ ವಿದ್ಯಾರ್ಥಿನಿ ಸಾವು.....ದಾಖಲಾಯಿತು ದೂರು‌.....ಹುಟ್ಟೂರಿನಲ್ಲಿ ನಡೆಯಿತು ಮುಖ್ಯಶಿಕ್ಷಕ ನ ಅಂತ್ಯಕ್ರಿಯೆ.....ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ಹೆಡ್‌ಮಾಸ್ಟರ್ ನೀಡಿದ ಗಿಫ್ಟ್.....ಸರ್ಕಾರಿ ಅಧಿಕಾರಿ ಡೆತ್ ನೋಟ್ ಪತ್ತೆ.....ಸರ್ಕಾರಿ ಅಧಿಕಾರಿ ನಾಪತ್ತೆ ಪ್ರಕರಣ.....ಸರ್ಕಾರಿ ನೌಕರರೇ ಟಾರ್ಗೆಟ್..... ದಾಖಲಾಯಿತು ದೂರು.....ನೌಕರರೇ ಎಚ್ಚರ ಎಚ್ಚರ.....ಚಿಕಿತ್ಸೆ ಫಲಿಸದೇ ಮುಖ್ಯಶಿಕ್ಷಕ ನಿಧನ.....ಕಣ್ಣೀರಿನ ವಿದಾಯ ಹೇಳಿದ ಶಾಲಾ ಮಕ್ಕಳು ಶಿಕ್ಷಕರು.....