LIVE TV LocalCrimeNationalInternationalPoliticsEducationTechnologyEntertainmentSportsFeature
State News

ದೂರು ದಾಖಲಿಸಿದ ಪೊಲೀಸರು..... ತನಿಖೆ ಕೈಗೊಂಡ ಪೊಲೀಸರು.....

ಲಕ್ಷ್ಮೇಶ್ವರ -

ಶಿಗ್ಲಿ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಒಡೆದು ಹಾಕಿದ ದುಷ್ಕರ್ಮಿಗಳು ದೂರು ನೀಡಿದ ಪೊಲೀಸರು ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯ ಉನ್ನತೀಕರಿಸಿದ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಳವಡಿಸಿದ್ದ ಅಂದಾಜು ₹2 ಲಕ್ಷ ಕಿಮ್ಮಿತ್ತಿನ ಸ್ಮಾರ್ಟ್ ಬೋರ್ಡ್‌ ಅನ್ನು ದುಷ್ಕರ್ಮಿ ಗಳು ಕಲ್ಲಿನಿಂದ ಹೊಡೆದು ಒಡೆದು ಹಾಕಿದ್ದಾರೆ. ಈ ಕುರಿತು ಶಾಲೆ ಶಿಕ್ಷಕರು ಲಕ್ಷ್ಮೇಶ್ವರ್ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.news_1792948676_0_618.webp

 

ದಸರಾ ರಜಾ ಅವಧಿಯಲ್ಲಿ ಈ ಘಟನೆ ನಡೆದಿದೆ. ಅದರೊಂದಿಗೆ ಕಿಡಿಗೇಡಿಗಳು ಶಾಲೆಯಲ್ಲಿ ಅಳವಡಿ ಸಲಾಗಿದ್ದ ಸೋಲಾರ್ ಲೈಟ್ ಮತ್ತು ಅದಕ್ಕೆ ಅಳವಡಿ ಸಿದ್ದ ಸೋಲಾರ್ ಪ್ಯಾನೆಲ್ ದೋಚಿಕೊಂಡು ಹೋಗಿದ್ದಾರೆ ಕಾರಣ ದುಷ್ಕರ್ಮಿಗಳನ್ನು ಪತ್ತೆ ಹಚ್ಚ ಬೇಕು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಗದಗ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕ ಅಮಾನತು ಅಮಾನತು ಮಾಡಿದ ಜಿಲ್ಲಾಧಿಕಾರಿ.....17 BEO ಗಳ ವಿರುದ್ಧ FIR ದಾಖಲಿಸಲು ಮನವಿ.....ಅಧಿಕಾರ ದುರುಪಯೋಗ ಮಾಡಿಕೊಂಡ BEO ಗಳ ವಿರುದ್ಧ ಆಕ್ರೋಶ.....ತೂಕ ಇಳಿಸಿಕೊಳ್ಳಲು ಸದಾ ಉತ್ಸಾಹಿಯಾಗಿರಲು ಸರಳ ಉಪಾಯ‌.....ಸುಂದರ ಆರೋಗ್ಯ ಜೀವನಕ್ಕಾಗಿ ಒಂದಿಷ್ಟು ಮಾಹಿತಿ ನಿಮಗಾಗಿ.....ತುಪ್ಪ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಷ್ಟು ತಿನ್ನಬೇಕು.....ತುಪ್ಪದ ಕುರಿತು ನಿಮಗಾಗಿ ಒಂದಿಷ್ಟು ಮಾಹಿತಿ.....ವಾಯುವ್ಯ ಸಾರಿಗೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ.....ಮರುನಾಮಕರಣ ಮಾಡಿ ಘೋಷಣೆ ಮಾಡಿದ CM.....ದೂರು ದಾಖಲಿಸಿದ ಪೊಲೀಸರು..... ತನಿಖೆ ಕೈಗೊಂಡ ಪೊಲೀಸರು.....ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಹೊಸ ಹೆಜ್ಜೆ ಇಟ್ಟ ಸರ್ಕಾರ.....ಶಾಲೆ ಚಿತ್ರಣ ಬದಲಾಯಿಸಿದ ಶಿಕ್ಷಕರು.....ಸರ್ಕಾರಿ ಶಾಲಾ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ.....1000 ಕೊಟ್ಟರೆ ಸಾಕು ಬಿಂದಾಸ್ ಪರೀಕ್ಷೆ ಬರೆಯಲು ಅವಕಾಶ..... ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಕರ್ಮ ಕಾಂಡ.....ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ.....ಪ್ರಾಥಮಿಕ ಶಾಲಾ ಮಕ್ಕಳಿಗೆ ವಯಸ್ಕರ ಗಾತ್ರದ ಪಾದರಕ್ಷೆ ವಿತರಣೆ ಭುಗಿಲೆದ್ದ ಆಕ್ರೋಶ.....