ಹುಬ್ಬಳ್ಳಿ –
ಖಾಸಗಿ ಬಸ್ ವೊಂದು ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ. ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಒಂದು ಘಟನೆ ನಡೆದಿದ್ದು ಇದರೊಂದಿಗೆ ತಪ್ಪಿದೆ ಭಾರಿ ದುರಂತವೊಂದು
ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಸುಕಿನ ಜಾವ ಈ ಒಂದು ಘಟನೆ ನಡೆದಿದೆ. ಮುಂಬೈನಿಂದ ಮಂಗಳೂರಿನಿಂದ ಕಡೆಗೆ ಚಲಿಸುತ್ತಿದ್ದ ಸುಖವಿಹಾರಿ ಖಾಸಗಿ ಬಸ್
ಕೆಎ 51/ 6293 ನಂಬರ್‌ನ ರೇಶ್ಮಾ ಟ್ರಾವೆಲ್ಸ್‌ಗೆ ಸೇರಿದ ಬಸ್.ಟೈರ್ ಸ್ಫೋಟಗೊಂಡು ಏಕಾಏಕಿ ಬಸ್‌ಗೆ ವ್ಯಾಪಿಸಿದ ಬೆಂಕಿ.ಇದು ಕಾಣಿಸಿಕೊಳ್ಳುತ್ತಿ ದ್ದಂತೆ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸಿದ್ದಾರೆ ಬಸ್ ಚಾಲಕರು.
ಘಟನೆಯಲ್ಲಿ ಸಂಪೂರ್ಣವಾಗಿ ಸುಟ್ಟು ಕರುಕಲಾಗಿದೆ ಬಸ್ ಸಧ್ಯ ಈ ಒಂದು ವಿಚಾರ ಕುರಿತು ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.
ವೆಂಕಟೇಶ್ ಜೊತೆಗೆ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ