ಹುಬ್ಬಳ್ಳಿ –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಮಾಜಿ ಶಿಕ್ಷಣ ಸಚಿವರು ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು ಈ ಹಿಂದೆ ನಾನು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ 2007 ರಲ್ಲಿ ಮಾಡಿದ ಈ ಒಂದು ಶಿಕ್ಷಕರ ವರ್ಗಾವಣೆಯ ಕಾಯ್ದೆ ಕುರಿತಂತೆ ನಾನು ಮಾಡಿದ್ದ ಸರಿಯಾಗಿತ್ತು ಅದನ್ನು ಅಧಿಕಾರಿಗಳು ತಿದ್ದಿ ತಿದ್ದಿ ಸಧ್ಯ ದೊಡ್ಡ ಸಮಸ್ಯೆಯನ್ನಾಗಿ ಮಾಡಿಟ್ಟಿದ್ದಾರೆ ಎಂದರು.
ಇನ್ನೂ 2007 ರಲ್ಲಿ ನಾನು ಮಾಡಿದ ವರ್ಗಾವಣೆ ಸರಿಯಾ ಗಿತ್ತು ಅಧಿಕಾರಿಗಳ ಕೈವಾಡದಿಂದ ಇದು ಹೀಗೆ ಆಗುತ್ತಿದೆ ಆಗಿದ್ದು ತಿದ್ದಿ ತಿದ್ದಿ ದೊಡ್ಡ ಸಮಸ್ಯೆಯಾಗಿ ಇಂದು ಯಾರಿ ಗೂ ಅನುಕೂಲವಾಗದಂತೆ ಮಾಡಿಟ್ಟಿದ್ದಾರೆ ಎಂದರು
ಯೋಗ್ಯರಿಗೆ ಕಡ್ಡಾಯ ವರ್ಗಾವಣೆಯಲ್ಲಿ ಯಾರಿಗೂ ಅನ್ಯಾಯವಾದಂತೆ ಮಾಡಿದ್ದೇ ಆದರೆ ಇಂದು ಇದರಿಂ ದಾಗಿ ಯಾರಿಗೂ ಅನುಕೂಲವಾಗದೇ ಸಮಸ್ಯೆಯಾ ಗುತ್ತಿದೆ ಎಂದರು.